ಸ್ಮಾರ್ಟ್ ಫೋನ್ ರಿಸೆಟ್ ಮಾಡುವ ಅಗತ್ಯವಿಲ್ಲ | ಸ್ಟೋರೇಜ್ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ
ಇತ್ತೀಚಿಗೆ ಸ್ಮಾರ್ಟ್ ಫೋನಿನಲ್ಲಿ ಸ್ಟೋರೇಜ್ ಸಮಸ್ಯೆ ಅನ್ನೋದು ಎಲ್ಲರಿಗೂ ಇದ್ದೇ ಇದೆ. ವೀಡಿಯೋ, ಸಾಂಗ್,ಫೋಟೋಗಳನ್ನು ಸೇವ್ ಮಾಡಿಕೊಂಡು, ಸಿಕ್ಕ ಸಿಕ್ಕ ಅಪ್ಲಿಕೇಶನ್ ಮೊಬೈಲ್ ಲ್ಲಿ ತುಂಬಿಸಿ ಕೊನೆಗೆ ಸ್ಟೋರೇಜ್ ಫುಲ್ ಅನ್ನೋ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಜೊತೆಗೆ ನಿಮ್ಮ!-->…