ಆಪಲ್ ಕಂಪನಿಯ ಈ ಡಿವೈಸ್ ಬೆಲೆ ಭರ್ಜರಿ ಏರಿಕೆ | OMG ಎಂದ ಗ್ರಾಹಕರು!
ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇದೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬೀಗುತ್ತಿದೆ. ಪ್ರಸ್ತುತ ಈಗಿನ ಟ್ರೆಂಡಿ ಆಗಿರುವ ಹೋಮ್ ಪಾಡ್ ಮತ್ತು ಐಮ್ಯಾಕ್ ಬಗ್ಗೆ ಮಾಹಿತಿ ಇಲ್ಲಿದೆ.
ಆಪಲ್ ಸಂಸ್ಥೆಯ ಇದೀಗ ತನ್ನ ಹೋಮ್‌ಪಾಡ್ ಮಿನಿ!-->!-->!-->…