ಬಂದೇ ಬಿಡ್ತು ನೋಡಿ ದೇಶದ ಅತೀ ಕಡಿಮೆ ಬೆಲೆಯ ಕಾರು !
ಹೊಸ ವರ್ಷದಲ್ಲಿ ಈಗಾಗಲೇ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಕಾರು ತಯಾರಕ ಕಂಪನಿಗಳು ನವ ನವೀನ ಮಾಡೆಲ್'ನ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಇದೀಗ ಭಾರತದ ಜನಪ್ರಿಯ, ಕೈಗೆಟುಕುವ ಬೆಲೆ ಹಾಗೂ ನಿರ್ವಹಣೆ ವೆಚ್ಚ ಕಡಿಮೆಯಿರುವ ಕಾರನ್ನು!-->…