Google Play store ಮಹತ್ವದ ಮಾಹಿತಿ | 12 ಜನಪ್ರಿಯ ಆ್ಯಪ್ ಡಿಲೀಟ್ ಮಾಡಲು ಬಂದಿದೆ ಸೂಚನೆ !
ಸದ್ಯ ಜನರನ್ನು ಮರುಳು ಮಾಡೋದಕ್ಕೆ ಎಲ್ಲಾ ರೀತಿಯ ವೇದಿಕೆಯೂ ಸಮಾಜದಲ್ಲಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಮೋಸದ ಜಾಲಕ್ಕೆ ಬೀಳಿಸೋದು ಹೆಚ್ಚೇ ಇದೆ. ಇದೀಗ ಅಂತಹ ಮೋಸದ ಬಲೆಗೆ ಬೀಳೀಸುವ 12 ಜನಪ್ರಿಯ ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡಿಲೀಟ್ ಮಾಡಲು ಸೂಚನೆ ನೀಡಿದೆ.
!-->!-->!-->…