Noise Buds: ನೀವು ಮ್ಯೂಸಿಕ್ ಪ್ರಿಯರೇ ? ಹಾಗಾದರೆ ಬಂದಿದೆ ನೋಡಿ, ನಾಯ್ಸ್ ಕಂಪೆನಿಯ ಹೊಸ ಇಯರ್‌ಬಡ್ಸ್! ಕೇಳಿ,…
ಮಾರುಕಟ್ಟೆಗೆ ಹೊಚ್ಚ ಹೊಸ ಇಯರ್ ಬಡ್ಸ್ ಗಳು ಬಿಡುಗಡೆ ಆಗುತ್ತಲೇ ಇವೆ. ಸದ್ಯ ನಾಯ್ಸ್ ಕಂಪೆನಿಯು (Noise Company) ಹೊಸ ಉತ್ತಮ ಫೀಚರ್ಸ್ ಹೊಂದಿರುವ ನಾಯ್ಸ್ ಬಡ್ಸ್ ಕನೆಕ್ಟ್ (Noise Buds Connect) ಎಂಬ ಹೆಸರಿನ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡುತ್ತಿದ್ದು, ಶೀಘ್ರದಲ್ಲೇ ನಾಯ್ಸ್!-->…