ವಾಹನ ಸವಾರರಿಗೆ ಖುಷಿ ಸಮಾಚಾರ|ಡಿಎಲ್ ಮತ್ತು ಎಲ್.ಎಲ್. ನವೀಕರಣ ಇನ್ನು ಮುಂದೆ ಆನ್ಲೈನ್
ಬೆಂಗಳೂರು:ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣಕ್ಕಾಗಿ ಅಲೆದಾಡಿ ಸುಸ್ತಾದ ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಖುಷಿ ಸಮಾಚಾರ ಸಿಕ್ಕಿದ್ದು, ಇನ್ನು ಮುಂದೆ RTO ಕಚೇರಿಗೆ ಅಲೆದಾಡಬೇಕಿಲ್ಲ.ಬದಲಿಗೆ ಡಿಜಿಟಲ್ ಮಯ.
ಹೌದು.ಸಾರಿಗೆ ಇಲಾಖೆ ಆನ್ಲೈನ್ ನಲ್ಲಿ ಡಿಎಲ್ ಮತ್ತು!-->!-->!-->…