Browsing Category

Technology

You can enter a simple description of this category here

ಈ ಸ್ಮಾರ್ಟ್ ಫೋನ್ ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಸ್ಥಗಿತ!

ಹಲವಾರು ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಹೀಗಾಗಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲು, ಫೋನ್‌ನಲ್ಲಿರುವ ಸಾಫ್ಟ್‌ವೇರ್ ಆವೃತ್ತಿಯು ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ನಿಗದಿಪಡಿಸಿದ

ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲು ಸಿದ್ಧವಾದ ಏರ್‌ಟೆಲ್, ಐಡಿಯಾ, ರಿಲಯನ್ಸ್ ಜಿಯೋ!

ಕಳೆದ ವರ್ಷವಷ್ಟೇ, ಟೆಲಿಕಾಂ ಆಪರೇಟರ್ ಗಳಾದ ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಇದೀಗ ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲಿದ್ದು, ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಮತ್ತೆ ಹೆಚ್ಚಿಸಲು ಸಿದ್ಧವಾಗಿದೆ. ವರದಿಯ

ಮತ್ತೆ ಗ್ರಾಹಕರ ಕೈ ತಲುಪಲು ಹಾತೊರೆಯುತ್ತಿದೆ ನೋಕಿಯಾ ಬೇಸಿಕ್ ಸೆಟ್ !! | Nokia 8110 ಫೋನ್ ಕೊಳ್ಳಲು ನಿಮಗಿದೆ ಒಂದು…

ಕಾಲ ಬದಲಾಗುತ್ತಾ ಬಂದಂತೆ ಜನರು ಬಳಸುವಂತಹ ವಸ್ತುಗಳಿಂದ ಹಿಡಿದು ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೆ, ಇತ್ತೀಚೆಗೆ ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಟ್ರೆಂಡ್ ಆಗಿದೆ ಅಂದರೆ ತಪ್ಪಾಗಲ್ಲ. ಸಾಮಾನ್ಯವಾಗಿ ನಾವು ಬಟ್ಟೆಗಳನ್ನೇ ಗಮನಿಸಬಹುದು. ಹಿಂದೆ ಇದ್ದಂತಹ ಕೆಲವು ಓಲ್ಡ್

ದುಡ್ಡುಕೊಟ್ಟರಷ್ಟೇ ಇನ್ನು ಮುಂದೆ ವಾಟ್ಸಪ್ ಬಳಕೆ ಸಾಧ್ಯ – ಮೆಟಾ

WhatsApp ಬಳಸಲು ಇನ್ನು ಮುಂದೆ ಪ್ರೀಮಿಯಂ ಸೌಲಭ್ಯವನ್ನು ತರಲು ಮುಂದಾಗಿರುವುದಾಗಿ ವರದಿಯಾಗಿದೆ. ಮೆಟಾ‌ ಕಂಪನಿಯು ಈ ಬಗ್ಗೆ ಸುಳಿವೊಂದನ್ನು ನೀಡಿದೆ. ಹೌದು, ಗ್ರಾಹಕರೊಂದಿಗೆ ಸಂವಹನ ನಡೆಸಲು WhatsApp ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ. ಆದರೆ, ಇದರಿಂದ

ಈ ಬ್ರ್ಯಾಂಡ್ ಗಳ ಹೆಸರು ವಿದೇಶಿ ಕಂಪನಿಗಳಂತೆ ಕೇಳಿದರೂ, ಆದರೆ ಇವು ನಮ್ಮ ನೆಲದ, ಅಪ್ಪಟ ದೇಶಿ ಬ್ರ್ಯಾಂಡ್ !

ಇವುಗಳು ವಿದೇಶೀ ಕಂಪನಿ ಬ್ರ್ಯಾಂಡ್ ಗಳಾಗಿ ಕಾಣಿಸುತ್ತದೆ. ಹೆಸರು ಮಾತ್ರವಲ್ಲ, ಕ್ವಾಲಿಟಿ ಕೂಡಾ ಹಾಗೆನೇ ಇದೆ. ಆದರೆ ಇದು ನಮ್ಮ ನೆಲದ್ದು, ಅಂದರೆ ಭಾರತ ದೇಶದ ಬ್ರ್ಯಾಂಡ್. ಸಖತ್ ಫೇಮಸ್ ಕೂಡಾ. ಈ ಕಂಪನಿಗಳ ಉತ್ಪನ್ನದ ಗುಣಮಟ್ಟವನ್ನು ದೇಶದೆಲ್ಲೆಡೆ ಫೇಮಸ್. ಬನ್ನಿ ಅವುಗಳು ಯಾವುದು ತಿಳಿಯೋಣ.

ಇನ್ಮುಂದೆ ಟ್ರೂ ಕಾಲರ್ ಬೇಕಾಗಿಲ್ಲ, ಕರೆ ಬಂದ ತಕ್ಷಣ
ಫೋನ್ ಸ್ಕ್ರೀನ್ ಮೇಲೆ ಕಾಣಿಸಲಿದೆ ಕರೆ ಮಾಡಿದವರ ಡೀಟೇಲ್ಸ್

ನವದೆಹಲಿ: ದೂರಸಂಪರ್ಕ ಇಲಾಖೆ ಶೀಘ್ರವೇ ಹೊಸ ವ್ಯವಸ್ಥೆಯೊಂದನ್ನು ಹೊರತರಲಿದೆ. ಈ ವ್ಯವಸ್ಥೆಯಲ್ಲಿ ನಮಗೆ ಯಾರು ಕರೆ ಮಾಡುತ್ತಾರೋ ಅವರ KYC(ನೋ ಯುವರ್ ಕಸ್ಟಮರ್) ದಾಖಲೆ ನೀಡುವ ವೇಳೆ ಕೊಡುವ ಹೆಸರೇ ಫೋನ್ ಪರದೆ ಮೇಲೆ ಮೂಡುವಂತೆ ಮಾಡುತ್ತದೆ. ಈಗ ಫೋನ್ ಬಳಕೆದಾರರು ಟ್ರೂಕಾಲರ್‌ನಂತಹ

ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಹೊರ ಬರುವುದು ಹೇಗೆ !??

ಈಗಿನ ಕಾಲದಲ್ಲಿ ಜನಪ್ರಿಯ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಳಕೆ ಮಾಡದೆ ಇರುವವರು ಯಾರೂ ಇಲ್ಲ. ಅದಲ್ಲದೆ ಈ ಆ್ಯಪ್ ತಿಂಗಳಿಗೊಮ್ಮೆ ಅಪ್ಡೇಟ್ ಆಗುತ್ತಾ ಇರುತ್ತದೆ. ಅದೇ ರೀತಿ ಮತ್ತೆ ವಾಟ್ಸಾಪ್ ಅಪ್ಡೇಟ್ ಆಗಿದ್ದು, ಈ ಬಾರಿ ಹೊಸ ವೈಶಿಷ್ಟ್ಯದೊಂದಿಗೆ ಮೂಡಿಬಂದಿದೆ. ಈ ಆ್ಯಪ್‍ನಲ್ಲಿ

ದೇಶದಾದ್ಯಂತ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಆರಂಭವಾಗಲಿದೆ 5G ನೆಟ್ವರ್ಕ್!!

ದೇಶದಲ್ಲಿ ಈಗಾಗಲೇ 4 ಜಿ ನೆಟ್ವರ್ಕ್ ಬಳಕೆಯಲ್ಲಿದ್ದು, ಅತಿವೇಗದ ರೀತಿಯಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. 2ಜಿ, 3ಜಿ, 4 ಜಿ ಆಗಿ ಇದೀಗ 5ಜಿ ನೆಟ್ವರ್ಕ್ ಗೆ ಪಾದಾರ್ಪಣೆ ಮಾಡಲಿದೆ. ಹೌದು. 5 ಜಿ ನೆಟ್ವರ್ಕ್ ಆರಂಭವಾಗುವ ಮಾಹಿತಿ ಬಂದಿದ್ದು, ಹೈಸ್ಪೀಡ್ ನೆಟ್ವರ್ಕ್ ಗಾಗಿ ಕಾದು ಕೂತಿದ್ದ