ಗೃಹಿಣಿಯರೇ ದೋಸೆ ಹುಯ್ದು ಹುಯ್ದು ಸುಸ್ತಾಗಿ ಹೋಗಿದ್ದೀರಾ ; ಹಾಗಿದ್ರೆ ನಿಮಗಾಗಿ ಬಂದಿದೆ ‘ದೋಸೆ…
ಗೃಹಿಣಿಯರ ಕಷ್ಟ ಮಹಿಳೆಯರಿಗಷ್ಟೇ ತಿಳಿಯೋಕೆ ಸಾಧ್ಯ. ಅದೆಷ್ಟು ಹೊತ್ತು ದುಡಿದರೂ ಅಡುಗೆ ಮನೆ ಕೆಲಸ ಮಾತ್ರ ಮುಗಿಯೋದೇ ಇಲ್ಲ. ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದವರೆಗೂ, ಆಹಾರ ತಯಾರಿಸೋದ್ರಿಂದ ಹಿಡಿದು ಪಾತ್ರೆ ತೊಳೆಯೋವರೆಗೆ ಡ್ಯೂಟಿ ಆನ್ ಅಲ್ಲೇ ಇರುತ್ತದೆ. ಅದರಲ್ಲೂ ದೋಸೆ ಹುಯ್ಯೋದು!-->…