Morning Tips: ಬೆಳಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಇದನ್ನು ನೋಡಬೇಡಿ.!
ಮುಂಜಾನೆ ಬೇಗ ಏಳುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ಮಾತು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಎಷ್ಟೋ ಬಾರಿ ಬೇಗ ಎದ್ದರೂ ಇಂದು ದಿನ ಚೆನ್ನಾಗಿರಲಿಲ್ಲ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೂ ಫಲ ಸಿಗಲಿಲ್ಲ ಎಂಬ ಮಾತುಗಳು ಕೇಳಸಿಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಸಂದರ್ಭಗಳು ನಮಗೆ!-->…