Browsing Category

Social

This is a sample description of this awesome category

Watch Video : ಮಗನಿಗೆ ಚೀಟಿ ನೀಡಲು ಪರೀಕ್ಷಾಹಾಲ್‌ಗೆ ಹೋದ ತಂದೆಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಮಹಾರಾಷ್ಟ್ರದಲ್ಲಿ ರಾಜ್ಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿವೆ ಈ ವೇಳೆ ತಂದೆಯಾಗಿದ್ದು, ತನ್ನ ಮಗನಿಗೆ  ಉತ್ತರದ ಚೀಟಿಗಳನ್ನು ನೀಡಲು ಪರೀಕ್ಷಾ ಕೊಠಡಿಗೆ ಹೋಗಿದ್ದನು ಎಂದು ವರದಿಯಾಗಿದೆ.

Spider: ಅಬ್ಬಬ್ಬಾ! ವ್ಯಕ್ತಿಯ ಕಿವಿಯಿಂದ ಹೊರಬಂತು ಜೇಡ, ವಿಡಿಯೋ ನೋಡಿ ಗಾಬರಿ ಬಿದ್ದ ಜನ!

ಹೌದು, ವ್ಯಕ್ತಿಯೊಬ್ಬನ ಕಿವಿಯಿಂದ ಜೀವಂತ ಜೇಡವೊಂದು ಹೊರಬರುತ್ತಿರುವ ವಿಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಆಗಿದೆ.

ಕೇವಲ 48 ಗಂಟೆಯೊಳಗೆ ಹೆದ್ದಾರಿ ಟನೆಲ್‌ ಕಾಮಗಾರಿ ಫಿನಿಶ್‌- ಆನಂದ್‌ ಮಹೀಂದ್ರ ಪೋಸ್ಟ್‌ ಸಖತ್‌ ವೈರಲ್‌

ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋ ಭಾರತ(india) ದೇಶದ್ದಲ್ಲ, ಬದಲಾಗಿ ಅದು ಯುರೋಪ್ ದ್ದಾಗಿದೆ.

ಬಾಯಾರಿದ ಕಾಗೆಯ ಕಥೆಯ ಈಗಿನ ವೀಡಿಯೋ ನೋಡಿ, ನಿಜಕ್ಕೂ ಹೌದಾ ಅನಿಸುತ್ತೆ!

ಹಾಗೆಯೇ ನಾವು ಬಾಲ್ಯದಲ್ಲಿ ಬಾಯಾರಿದ ಕಾಗೆ (Thirsty crow) ಕಥೆ ಕೇಳದೆ ಇರಲು ಸಾಧವಿಲ್ಲ. ಈ ಕಥೆ ನಿಜವಾದರೆ ಹೇಗಿರಬಹುದು ಅಂತಾ ನೀವೇ ನೋಡಿ.

Ramnagara: ವೇದಿಕೆ ಮೇಲೆ ಮುದ್ದಾಗಿ ಕಿತ್ತಾಡಿದ ಕುಮಾರಣ್ಣ ಮತ್ತು ಅನಿತಕ್ಕ! ವೈರಲ್ ಆಯ್ತು ಕ್ಯೂಟ್ ಜಗಳದ ವಿಡಿಯೋ!

ಸದ್ಯ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮುದ್ದಾಗಿ ಕಿತ್ತಾಡಿದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ(Social Media)ವೈರಲ್​ ಆಗಿದೆ.

ಮಾರ್ಡನ್‌ ಲೀವ್‌ ಲೆಟರ್‌ ಗೆ ಬಿದ್ದು ಬಿದ್ದು ನಕ್ಕ ಜನ ! ಅಂತದ್ದೇನಿದೆ ಈ ಲೆಟರ್‌ನಲ್ಲಿ ಗೊತ್ತಾ?

ಶಾಲೆಗಳಲ್ಲಿ (School), ಆಫೀಸ್ ಗಳಲ್ಲಿ ರಜೆ ಬೇಕಾದ ಮನವಿ ಮಾಡುವ ಜೊತೆಗೆ ಶಿಸ್ತು ಬದ್ದವಾಗಿ ರಜೆ ಅರ್ಜಿ ಬರೆಯೋದು ಸಹಜ.