62 Hindus in Pakistan: ಮಹಾಶಿವರಾತ್ರಿ ಆಚರಣೆಗೆ ಪಾಕಿಸ್ತಾನಕ್ಕೆ ತೆರಳಿದ 62 ಭಾರತೀಯರು; ಕಾರಣವೇನು
62 Hindus in Pakistan: ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲೂ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಲು 62 ಹಿಂದೂಗಳು ಬುಧವಾರ (ಮಾರ್ಚ್ 6) ಭಾರತದಿಂದ ವಾಘಾ ಗಡಿಯ ಮೂಲಕ ಲಾಹೋರ್ ತಲುಪಿದ್ದಾರೆ. ಇವಾಕ್ಯೂ ಟ್ರಸ್ಟ್…