Browsing Category

Social

This is a sample description of this awesome category

ಸುಳ್ಯ ನ.ಪಂ.ಸದಸ್ಯ ವೆಂಕಪ್ಪ ಗೌಡರಿಂದ ವಾರ್ಡ್ ಜನರಿಗೆ ತರಕಾರಿ ವಿತರಣೆ

ಸುಳ್ಯ ನ ಪಂ ಸದಸ್ಯ ಹಾಗೂ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪ ಗೌಡ ಅವರು ಪ್ರತಿನಿಧಿಸುವ 12 ನೆ ವಾರ್ಡ್ ನಲ್ಲಿ ವಾರ್ಡನ ಎಲ್ಲಾ ಮನೆಗಳಿಗೆ ಸುಮಾರು 4 ಕ್ವಿಂಟಾಲ್ ನಷ್ಟು ತರಕಾರಿ ಕಿಟ್ಟನ್ನು ತನ್ನ ಸ್ವಂತ ಖರ್ಚಿನಲ್ಲಿ ವಿತರಿಸಿದರು.ಈ ಸಂದರ್ಭ ಯುವಕ ಕಾಂಗ್ರೆಸ್

ನಿಟ್ಟೆ ಸಮೂಹ ಸಂಸ್ಥೆಯಿಂದ ಕೊವಿಡ್ -19 ಪರಿಹಾರ ನಿಧಿಗೆ 1.25 ಕೋಟಿ ರೂ. ದೇಣಿಗೆ

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳನ್ನೊಳಗೊಂಡ ಮಂಗಳೂರಿನ ನಿಟ್ಟೆ ಸಮೂಹ ಸಂಸ್ಥೆಯು ಭಾರತದಲ್ಲಿ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಪ್ರಯತ್ನಕ್ಕೆ ಬೆಂಬಲವಾಗಿ 1. 25 ಕೋಟಿ ರೂ. ಮೊತ್ತದ ನಿಧಿಯನ್ನು ದೇಣಿಗೆಯಾಗಿ ನೀಡಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಶ್ರವಣಬೆಳಗೊಳ ಮಠದಿಂದ 10ಲಕ್ಷ ರೂ. ನೆರವು

ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಸನದ ಶ್ರವಣಬೆಳಗೊಳ ಮಠ ರೂ . 10 ಲಕ್ಷ ನೆರವು ನೀಡಿದೆ.ಶ್ರೀ ಕ್ಷೇತ್ರದ ವತಿಯಿಂದ ಕೋವಿಡ್-19 ಸಿಎಂ ಪರಿಹಾರ ನಿಧಿಗೆ 10 ಲಕ್ಷರೂ‌ ದೇಣಿಗೆಯನ್ನು ಕ್ಷೇತ್ರದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಕೊರೊನಾ ಸಂತ್ರಸ್ತರಿಗೆ

ವಿಟ್ಲ | ನೀರು ಪಾಲಾದ ವ್ಯಕ್ತಿಯ ಮೃತದೇಹ ಪತ್ತೆ

ವಿಟ್ಲದಲ್ಲಿ ತನ್ನ ಮಗುವಿನೊಂದಿಗೆ ಬಟ್ಟೆ ಒಗೆಯಲು ಎಂದು ಹೋದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ.ವಿಟ್ಲ ತಾಲೂಕಿನ ಅಳಿಕೆ ಗ್ರಾಮದ ಬಾಂಡಿಲು ಎಂಬಲ್ಲಿ ಬಟ್ಟೆ ತೊಳೆಯಲು ನೀರು ಸಂಗ್ರಹಗಾರಕ್ಕೆ ಘಟಕಕ್ಕೆ ತೆರಳಿದ ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ.ಇದೀಗ ಅವರ

ಕೇರಳದಿಂದ ದೋಣಿ ಮೂಲಕ ಬಂದ 7 ಮಂದಿ ವಶಕ್ಕೆ | 14 ದಿನ ವೆನ್ಲಾಕ್‌ನಲ್ಲಿ ಹೋಂ ಕ್ವಾರಂಟೈನ್

ಕೇರಳದಿಂದ ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ ಏಳು ಜನರ ತಂಡವನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.ಅಕ್ರಮವಾಗಿ ಮಂಗಳೂರು ಪ್ರವೇಶಿಸಿದ ಯಾಕೂಬ್ ಎಂಬವರು ಮತ್ತು ಆತನ ಕುಟುಂಬದ 6 ಮಂದಿಯನ್ನು ಬಂಧಿಸಿ, ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ನರಿಮೊಗರು | ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಯುವಕಮಂಡಲ ನರಿಮೊಗರು ಇದರ ಮುಂದಾಳತ್ವದಲ್ಲಿ ದಾನಿಗಳಾದ ಅಗ್ನಿಶಾಮಕ ದಳದ ಉದ್ಯೋಗಿ ರುಕ್ಮಯ್ಯ ಗೌಡ ಪಂಜಳ ಮತ್ತು ಕೃಷಿ ಯಂತ್ರ ಮಾರಾಟಗಾರರಾದ ಸದಾಶಿವ ರೈ ಶಿಭರ ಇವರ ಕೊಡುಗೆಯೊಂದಿಗೆ ನರಿಮೊಗರು ಗ್ರಾಮದಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಆಶಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ

ಪಾಣಾಜೆ | ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಾಗ್ರಿ ಕಿಟ್ ವಿತರಣೆ

ಕೊರೊನಾ ವೈರಸ್ ತಡೆಗಟ್ಟಲು ವಿದಿಸಿದ ಲಾಕ್ ಡೌನ್ ನಿಂದ ತೀರಾ ಸಂಕಷ್ಟದಲ್ಲಿರುವ ಕೆಲವು ಬಡ ಕುಟುಂಬಕ್ಕೆ ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಪಾಣಾಜೆ ಇದರ ವತಿಯಿಂದ ದಿನ ಬಳಕೆ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ಏ.10ರಂದು ವಿತರಣೆ ಮಾಡಲಾಯಿತು.ಊರ ದಾನಿಗಳ

ಕರಾಯದ ಕೋರೋನಾ ಸೋಂಕಿತ ಗುಣಮುಖ | ವೆನ್ಲಾಕ್ ಆಸ್ಪತ್ರೆಯಿಂದ ಇಂದು ಬಿಡುಗಡೆ

ಬೆಳ್ತಂಗಡಿ ತಾಲೂಕು ತನ್ನಿರುಪಂತ ಗ್ರಾಮದ ಕರಾಯದ ಜನತಾ ಕಾಲೋನಿಯ ಕೋರೋನಾ ಸೋಂಕಿತ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಈಗ ಬಂದಿದ್ದು ಅದು ನೆಗೆಟಿವ್ ಎಂದಿದೆ. ಅಂದರೆ ವ್ಯಕ್ತಿಯು ಕೋರೋಣ ರೋಗದಿಂದ ಗುಣಮುಖರಾಗಿದ್ದಾನೆ ಎನ್ನಬಹುದು.ಈ ಮೂಲಕ ಬಿಗುವಿನ ವಾತಾವರಣ ಇದ್ದ ಕರಾಯ