Browsing Category

Social

This is a sample description of this awesome category

Marriage Muhurat : ‘ಕಂಕಣ ಭಾಗ್ಯ’ ಕ್ಕೆ 2023 ರಲ್ಲಿ ಎಷ್ಟು ಮದುವೆ ಮುಹೂರ್ತವಿದೆ? ಇಲ್ಲಿದೆ…

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯೆಂಬ ಬೆಸುಗೆಗೆ ನಾಂದಿಯಾಗಿ, ಎರಡು ಜೀವಗಳು ಬೆರೆತು ಸಪ್ತ ಪದಿ ತಿಳಿದು ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯುವ ಶುಭ ಗಳಿಗೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಯಾವುದೇ ಅಡೆತಡೆ

November 2022 : ನವೆಂಬರ್ ತಿಂಗಳಲ್ಲಿ ಬರುವ ಹಬ್ಬ, ವ್ರತಗಳ ಸಂಪೂರ್ಣ ವಿವರ!!!

ಕರ್ನಾಟಕ ಹಬ್ಬದ ಆಚರಣೆಯಲ್ಲಿ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ಕೂಡ ಅದರದ್ದೇ ಆದ ಮಹತ್ವವಿದೆ. ಭಾರತದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನ ಹೀಗೆ ನಾನಾ ಜಾತಿಯನ್ನು ಒಳಗೊಂಡಿದ್ದು, ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶ ಸಾರುವ

ಅದೃಷ್ಟ ಕೈ ಹಿಡಿಯಿತು | ಕೋಟಿ ಗೆದ್ದರೂ ಇಲ್ಲೊಬ್ಬ ಹೆಂಡತಿಯಿಂದ ಮುಚ್ಚಿಟ್ಟ | ಯಾಕೆ ಗೊತ್ತಾ?

ಸತ್ಯವನ್ನು ಅದೆಷ್ಟೇ ರಹಸ್ಯವಾಗಿ ಬಚ್ಚಿಟ್ಟರು ಕೂಡ ಇಂದಲ್ಲದಿದ್ದರು ನಾಳೆಯದರೂ ಕೂಡ ಅದು ಹೊರ ಬರಲೇ ಬೇಕು. ಸುಳ್ಳಿನ ಸರಮಾಲೆಯಲ್ಲಿ ತಾತ್ಕಾಲಿಕವಾಗಿ ಜೀವಿಸಬಹುದಾಗಿದ್ದರೂ ಕೂಡ ಅದರ ಜೀವಿತಾವಧಿ ಅಲ್ಪ ಕಾಲ ಮಾತ್ರ ಎಂಬ ಸತ್ಯವನ್ನು ಅರಿತವರು ಎಲ್ಲೆ ಹೋದರೂ ನಿಶ್ಚಿಂತರಾಗಿರಬಹುದು.

ಬಂಡೆ ಮಠ ಸ್ವಾಮಿಯ ಡೆತ್ ಪ್ರಕರಣ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಂಧನ!!!

ಬೆಕ್ಕಿಗೆ ಆಟ... ಇಲಿಗೆ ಪ್ರಾಣಸಂಕಟ.. ಎಂಬ ಮಾತಿನಂತೆ ಮತ್ತೊಬ್ಬರ ಜೀವನದಲ್ಲಿ ಆಟ ಆಡಲು ಹೋಗಿ..ಅವರ ಜೀವಕ್ಕೆ ಕುತ್ತು ತರುವ ಪ್ರಕರಣಗಳು ಸಾಮಾನ್ಯ... ಆದರೆ ತನ್ನ ಜನಪರ ಕಾರ್ಯಕ್ರಮಗಳ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದ ವ್ಯಕ್ತಿಯ ಮೇಲೆ ಕಳಂಕ ತರಲು ಪ್ರಯತ್ನ ನಡೆಸುವುದು ಸರ್ವೇ

ನಿತ್ಯವೂ ನಡೆಯುತ್ತೆ ಈ ದೇಗುಲದಲ್ಲಿ ಕನ್ನಡದ ಆರಾಧನೆ | ಬನ್ನಿ ತಿಳಿಯೋಣ ‘ಕನ್ನಡ ರಾಮ’ ನ ವಿಶೇಷತೆ!!!

ಕನ್ನಡವೆಂದರೆ ಕುಣಿದಾಡುವುದೆನ್ನೆದೆ... ಕನ್ನಡವೇ ಸತ್ಯ...ಕನ್ನಡವೇ ನಿತ್ಯ....ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ಕನ್ನಡಿಗರಿಗೆ ರಸದೌತಣ ಉಣಬಡಿಸುವ ಸುಂದರ ನುಡಿ. ಜಲವೆಂದರೆ ಕೇವಲ ನೀರಲ್ಲ.. ಅದು ಪಾವನದ ತೀರ್ಥ..ಅನ್ನೋ ಕವಿವಾಣಿಗೆ ನಿದರ್ಶನ ಎಂಬಂತೆ ಅಪರೂಪದ ದೇವಾಲಯವೊಂದು ಕನ್ನಡದ

Scholarship : ವಿದ್ಯಾರ್ಥಿ ವೇತನ | ಆದಿತ್ಯಾ ಬಿರ್ಲಾ, ಕೋಟಕ್ ನಿಂದ ಸ್ಕಾಲರ್ ಶಿಪ್ | ವಿದ್ಯಾರ್ಥಿಗಳಿಗೆ ಸಿಗಲಿದೆ…

ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ತನ್ನ ಸಾಮಾಜಿಕ ಕಳಕಳಿ ಮೂಲಕವೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಕಾಣಿಸಿಕೊಂಡ ಕೋರೋನಾ ಮಹಾಮಾರಿಯ ಅಲೆಗೆ ಇಡೀ ದೇಶವೇ ಕಂಗೆಟ್ಟಿದ್ಧು ತಿಳಿದ ವಿಷಯವೇ!! ಈ ನಡುವೆ

ಪ್ರಚೋದನಕಾರಿ ಭಾಷಣಗಾರ ಅಜಂ ಖಾನ್ ಗೆ 3 ವರ್ಷ ಜೈಲುವಾಸ – ಸುಪ್ರೀಂ ಮಹತ್ತರ ತೀರ್ಪು ಪ್ರಕಟ

ಮೂರು ವರ್ಷಗಳ ಹಿಂದೆ, ಅಂದರೆ 2019ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಜಂ ಖಾನ್ ದ್ವೇಷದ ಭಾಷಣ ಮಾಡಿದ್ದರು. ಈ ಹಿನ್ನೆಲೆ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದೆ.2019 ರ ಲೋಕಸಭಾ ಚುನಾವಣೆಯ ಸಾರ್ವಜನಿಕ ಸಭೆಯಲ್ಲಿ ಅಜಂ

ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ ಬಾಲಕನೋರ್ವ ಬರೆದ ಕವನ| ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್!

ಶಾಲೆ ಎಂಬುದು ನೂರಾರು ಕನಸುಗಳ ರೂಪಿಸುವ ಸುಂದರ ಹೂದೋಟ. ಶಾಲೆಗಳಲ್ಲಿ ಪಾಠ ಕೇಳುತ್ತಾ ಬೋರ್ ಆದಾಗ ಚಿತ್ರ ಬಿಡಿಸುವ, ಮಾತಾಡುವ ,ಕವನ ಬರೆಯುವ ಇಲ್ಲವೆ ಏನನ್ನೋ ಗೀಚುವ ಹವ್ಯಾಸ ಹೆಚ್ಚಿನ ಮಕ್ಕಳಿಗಿರುತ್ತದೆ. ಅದರಲ್ಲೂ ಕೋವಿಡ್​ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ತರಗತಿಗಳನ್ನು