Browsing Category

Social

This is a sample description of this awesome category

Crime News : ಹಾಡಹಗಲೇ ಕಾಂಗ್ರೆಸ್‌ ಮುಖಂಡನ ಗುಂಡಿಟ್ಟು ಭೀಕರ ಕೊಲೆ

ದಿನಂಪ್ರತಿ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ಬಿಲಾಸ್‌ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಸಂಜು ತ್ರಿಪಾಠಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಹಾಡು ಹಗಲೇ ನಡೆದ ಈ ಭೀಕರ ಕೃತ್ಯ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಛತ್ತೀಸ್‌ಗಢದ

ರೈತರೇ ಗಮನಿಸಿ | ಸೌರ ಚಾಲಿತ ಕೃಷಿ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ

ಕೃಷಿಯನ್ನು ನೆಚ್ಚಿಕೊಂಡಿರುವ ರೈತ ಸಮುದಾಯಕ್ಕೆ ಸಿಹಿ ಸುದ್ದಿಯೊಂದು ಕಾದಿದೆ.ಹೌದು!!. ಸೌರಚಾಲಿತ ಕೃಷಿ ಪಂಪ್ ಸೆಟ್ ಗಳನ್ನೂ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಪಿಎಮ್-ಕುಸುಮ್ ( (PM-KUSUM: Pradhan Mantri Kisan Urja Suraksha evam Uttan Mahaabhiyan)

ಸ್ನೇಹಿತನ ಹೆಸರಿನಲ್ಲಿತ್ತು ಬರೋಬ್ಬರಿ 4 ಕೋಟಿ ವಿಮೆ | ಸ್ನೇಹಿತರೇ ಮಾಡಿದರು ಮಾಸ್ಟರ್ ಪ್ಲ್ಯಾನ್ | ಕೊಂದೇ ಬಿಟ್ಟ…

ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ.. ದುಡ್ಡಿನ ವ್ಯಾಮೋಹ ಸತ್ತವರನ್ನು ಬದುಕಿಸುತ್ತೆ!!! ಅಷ್ಟೆ ಅಲ್ಲ.. ದುಡ್ಡು ಸಿಗುತ್ತೆ ಅಂತ ಆದರೆ ಬದುಕಿದವರನ್ನೂ ಕೂಡ ಸಾಯಿಸಲು ಹಿಂದೆ ಮುಂದೆ ನೋಡದ ಜನರು ನಮ್ಮ ನಡುವೆ ಇದ್ದಾರೆ ಅನ್ನೋದು ಅಷ್ಟೆ ನಿಜ.. ಇದೆಲ್ಲ ಬಿಡಿ.. ಹಣ ಕಂಡರೆ ಹೆಣವೂ ಕೂಡ ಬಾಯಿ

Indian Railways : ರೈಲು ಟಿಕೆಟ್ ದರ ಏರಿಕೆ?

ರೈಲು ಪ್ರಯಾಣಿಕರಿಗೆ ಇದೀಗ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಇಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂದಿನ ದಿನಗಳಲ್ಲಿ ರೈಲು ಪ್ರಯಾಣ ದರವನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಚಿವರ ಈ ಹೇಳಿಕೆಯಿಂದ ಮುಂಬರುವ ದಿನಗಳಲ್ಲಿ ರೈಲ್ವೇ

12 ನಿಮಿಷದಲ್ಲಿ ಫುಲ್ ಚಾರ್ಜ್​ ಆಗುವ 200 ಮೆಗಾಪಿಕ್ಸೆಲ್​ ಕ್ಯಾಮೆರಾದ ಎರಡು ಸ್ಮಾರ್ಟ್ ಫೋನ್ ಬಿಡುಗಡೆ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆಮಾಡದೆ ಇರುವವರೇ ವಿರಳ. ಅದರಲ್ಲಿ ಕೂಡ ಇತ್ತೀಚೆಗೆ ಹೊಸ ಹೊಸ ಫೀಚರ್ ಮೂಲಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದು ಕೂಡ ಬಂಪರ್ ಆಫರ್ ಜೊತೆಗೆ ಹೀಗಿದ್ದಾಗ ಹೊಸ ಮೊಬೈಲ್ ಕೊಳ್ಳುವ ಪ್ಲಾನ್ ಹಾಕಿದ್ದರೆ ಭರ್ಜರಿ ಕೊಡುಗೆ

ಬದಲಾಗಲಿದೆಯಾ ನೋಟುಗಳ ಮೇಲಿನ ಗಾಂಧಿ ಚಿತ್ರ ?

ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ. ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಯ ಪೂರೈಕೆಗೆ ಹಣ ಅತ್ಯಗತ್ಯ. 500, 1000ದಂತಹ ದೊಡ್ಡ ನೋಟು ಅಮಾನ್ಯ ಗೊಂಡಾಗ ಉದ್ದುದ್ದ ಸರತಿ ಸಾಲಲ್ಲಿ ನಿಲ್ಲಬೇಕಾಗಿದ್ದ ದಿನಗಳನ್ನು

ಮಕ್ಕಳನ್ನು ಮಾಡಿ, ಶಿಶುಪಾಲನೆಗೆ ಅಧಿಕ ದುಡ್ಡು ನಾವು ನೀಡುತ್ತೇವೆ | ಸರಕಾರದಿಂದ ಜನತೆಗೆ ಬಿಗ್‌ ಆಫರ್‌

ಪ್ರತಿ ದೇಶವು ದೇಶದ ಪ್ರಗತಿಗಾಗಿ ಅವಿರತ ಶ್ರಮ ವಹಿಸುವುದಲ್ಲದೆ ಮಹತ್ವದ ತೀರ್ಮಾನ ಕೈಗೊಳ್ಳುತ್ತದೆ. ಆರ್ಥಿಕ ಮುಗ್ಗಟ್ಟಿನ, ರೋಗ ರುಜಿನಗಳು ಕಂಡು ಬಂದಾಗ ನಮ್ಮ ದೇಶದ ಮಾನ್ಯ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಯಗಳು ಎಲ್ಲ ದೇಶದ ಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು. ಜಪಾನ್‍ನ ಜನತೆಗೆ

ಉಡುಪಿ : ವಿವಾಹಿತ ಮಹಿಳೆ ಹೃದಯಾಘಾತಕ್ಕೊಳಗಾಗಿ ಸಾವು

ಉಡುಪಿಯ ವಿವಾಹಿತ ಮಹಿಳೆಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆ ಎಂಬಲ್ಲಿ ಭವ್ಯ (30) ಎಂಬ ವಿವಾಹಿತ ಮಹಿಳೆಯೊಬ್ಬರು ಹೃದಯಾಘಾತವಾಗಿ ನಿಧನರಾಗಿದ್ದಾರೆ. ಮೃತ ಮಹಿಳೆ ಭವ್ಯ ಕೋಟ ಪಡುಕರೆಯ ಖಾಸಗಿ ಮೀನು ಸಂಸ್ಕರಣಾ