ತಮಿಳುನಾಡಿನತ್ತ ಮೋದಿಯ ಚಿತ್ತ! 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳನಾಡಿನ ಈ ಕ್ಷೇತ್ರದಿಂದ ಮೋದಿ ಸ್ಪರ್ಧೆ?
2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹುಟ್ಟಿದ್ದು ತಮಿಳುನಾಡು ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ. ಅಷ್ಟಕ್ಕೂ ಮೋದಿಯವರು ತಮಿಳು ನಾಡಿನಿಂದ ಸ್ಪರ್ಧಿಸೋದು ಖಚಿತವಾಗಿದೆಯೇ? ಪ್ರಧಾನಿ ಮೋದಿ ಅವರು 2014…










