ಲಾಡ್ಜ್ ನಲ್ಲಿ 13 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ | ಮದರಸಾ ಶಿಕ್ಷಕನಿಗೆ 11 ವರ್ಷ ಸೆರೆವಾಸ
ತುಮಕೂರು: ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಕನ್ನಡ ಅರ್ಥವಾಗುವುದಿಲ್ಲ ಕನ್ನಡ ಹೇಳಿಕೊಡು ಎಂದು ಹೇಳಿ 13 ವರ್ಷದ ಬಾಲಕನೊಬ್ಬನಿಗೆ, ಉತ್ತರ ಪ್ರದೇಶ ಮೂಲದ ಮದರಸಾ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರು ವರ್ಷಗಳ ವಿಚಾರಣೆ!-->!-->!-->…