ಪ್ರತಿಯೊಂದಕ್ಕೂ ಬಳಕೆ ಆಗುವ ಆಧಾರ್ ಕಾರ್ಡ್ ನಂಬರ್, ವ್ಯಕ್ತಿ ಸತ್ತ ನಂತರ ಏನಾಗತ್ತೆ, ನಿಷ್ಕ್ರಿಯ ಆಗುತ್ತಾ ಇಲ್ಲವೇ ?!|…
ಯಾವುದೇ ರೀತಿಯ ಕೆಲಸಕ್ಕೂಈಗ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೇ ನಮ್ಮ ಅನೇಕ ಕೆಲಸಗಳು ಅಪೂರ್ಣವಾಗಿವೆ. ಇದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವಿಷಯವಾಗಿರಲಿ, ಸರ್ಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದಾಗಿರಲಿ ಅಥವಾ ಕೊರೋನಾ ಲಸಿಕೆಯನ್ನು!-->…