ಕಲ್ಲರ್ಪೆ : ಬೈಕ್ ‌- ಕಾರು ಮುಖಾಮುಖಿ ಡಿಕ್ಕಿ – ಸವಾರ ಗಂಭೀರ

Share the Article

ಪುತ್ತೂರು: ಆರ್ಯಾಫು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆ.5ರಂದು ನಡೆದಿದೆ.

ಕುಂಬ್ರದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬೈಕ್‌ ಹಾಗೂ ಪುತ್ತೂರಿನಿಂದ ಕುಂಬ್ರ ರಸ್ತೆಯಾಗಿ ಹೋಗುತ್ತಿದ್ದ ಬ್ರೀಝಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.

ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂಪ್ಯ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Leave A Reply