Browsing Category

News

ಈ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಮಾಜಿ ಕ್ರಿಕೆಟಿಗನಿಗೆ ಎದುರಾಯ್ತು ಕರುಳು ಕ್ಯಾನ್ಸರ್ ಕಾಯಿಲೆ|’ಸದ್ಯ…

ಕೆಲವರ ಜೀವನದಲ್ಲಿ ಅನಾರೋಗ್ಯವೆಂಬುದು ಎಷ್ಟರಮಟ್ಟಿಗೆ ಶನಿಯಾಗಿ ವಕ್ಕರಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಕ್ರಿಸ್ ಕೆಯಿರ್ನ್ಸ್ ಇದೀಗ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದಾರೆ

ವಿಶ್ವದ ಅತ್ಯಂತ ಸಣ್ಣ ನದಿ ಎಲ್ಲಿರೋದು ಗೊತ್ತೇ ? ಮನುಷ್ಯ ಹಾರಿ ದಾಟಬಹುದಾದಷ್ಟು ಕಿರಿದಾದ ನದಿ !! ಈ ನದಿ ಬಗ್ಗೆ…

ನಿಮಗೆ ಗೊತ್ತಿದೆಯೇ ? ಪ್ರಪಂಚದ ಅತ್ಯಂತ ಕಿರಿದಾದ ನದಿ ಯಾವುದೆಂದು ? ಈ ನದಿ ಕಿರಿದಾದ ಕಾಲುವೆಯಂತೆ ಕಾಣುತ್ತದೆ. ಈ ನದಿಯು ವಿಶ್ವದ ಅತೀ ಸಣ್ಣ ನದಿಯೆಂದು ಗುರುತಿಸಿಕೊಂಡಿದೆ. ಕೃಷಿ ಭೂಮಿಗಳಲ್ಲಿ ನೀರು ಹಾಯಿಸಲು ಇರುವ ಸಣ್ಣ ಕಾಲುವೆಯಂತೆ ಕಾಣುತ್ತದೆ ಈ ನದಿ.ಈ ನದಿಯ ಹೆಸರು ಹುಲೈ. ಇದು

ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನು ರೆಡ್ ಹ್ಯಾಂಡಾಗಿ ಹಿಡಿದ ಯುವಕರು | ಅವರ ಕೈಯಿಂದಲೇ ಕಸವನ್ನು ಹೆಕ್ಕಿಸಿ…

ಖಾಲಿ ಸೈಟು, ಲೈಟ್ ಕಂಬ, ರಸ್ತೆಯ ತಿರುವುಗಳಲ್ಲಿ ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನು ಪತ್ತೆ ಹಚ್ಚಿದ ಅಕ್ಕಪಕ್ಕದ ಯುವಕರು, ಅವರ ಕೈಯಿಂದಲೇ ಕಸವನ್ನು ಹೆಕ್ಕಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.ನಗರದ 26ನೇ ವಾರ್ಡಿನಲ್ಲಿ ರಾತ್ರಿ ಸರಿ ಇದ್ದ ಏರಿಯಾದ ರಸ್ತೆ ಬದಿಗಳಲ್ಲಿ

ಪ್ರಿಯಕರನ ಮದುವೆಯಾಗಲು ವಿವಾಹಿತೆ ಮಾಡಿದಳು ಖತರ್ ನಾಕ್ ಪ್ಲ್ಯಾನ್ !!!ಇದೊಂದು ಥ್ರಿಲ್ಲರ್ ಮರ್ಡರ್ ಮಿಸ್ಟರಿ !

ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಕೆಲವೊಮ್ಮೆ ಏನು ಸರಿ ತಪ್ಪು ಎಂಬುದು ಗೊತ್ತಾಗುವುದಿಲ್ಲವಂತೆ‌. ಕೆಲವೊಂದು ಪ್ರೀತಿ ಪ್ರೇಮದ ಡೈಲಾಗ್ ಗಳನ್ನು ಕೇಳುತ್ತಲೇ ಪ್ರೇಮದ ಅಮಲಿನಲ್ಲಿ ತೇಲಾಡುವವರನ್ನು ಕೂಡಾ ನಾವು ನೋಡುತ್ತೇವೆ. ಇನ್ನೊಂದು ಕಡೆ‌ ಪ್ರೀತಿ ಅಮರ, ಮಧುರ, ತ್ಯಾಗ ಎಂದು ಅದರಲ್ಲೇ

ಉಡುಪಿ : ಹಿಜಾಬ್ ಹೋರಾಟದ ನಡುವೆ ದುಷ್ಕೃತ್ಯಕ್ಕೆ ಸಂಚು, ಇಬ್ಬರ ಬಂಧನ

ಉಡುಪಿ ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ಹೋರಾಟದ ನಡುವೆ ದುಷ್ಕೃತ್ಯಕ್ಕೆ ಸಂಚು ಹೂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಹಿಜಾಬ್ ಹೋರಾಟ ನಡೆಯುತ್ತಿದ್ದಂತೆ ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜು ಸಮೀಪ 6 ಮಂದಿ ಸೇರಿ ಚರ್ಚೆ ಮಾಡುತ್ತಿದ್ದ

ಸಂಗೀತ ಲೋಕದ ದಂತಕತೆ ಲತಾ ಮಂಗೇಶ್ಕರ್ ಸ್ವರ ಅನಂತದಲ್ಲಿ ಲೀನ | ಮೂಕವಾಯಿತು ಗಾನ ಲೋಕ

ಭಾರತದ ನೈಟಿಂಗೇಲ್, ಸಂಗೀತ ಲೋಕದ ದಂತಕಥೆ ಖ್ಯಾತಿಯ ಗಾಯಕಿ ಲತಾ ಮಂಗೇಶ್ಕರ್ ಅವರು ನಿಧನ ಹೊಂದಿದ್ದಾರೆ ಎಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಅವರು ಇಂದು ನಮ್ಮನ್ನೆಲ್ಲ ಅಗಲಿ

ಪಬ್ ನಲ್ಲಿ ಕನ್ನಡ ಹಾಡು ಹಾಕುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿದ ಡಿಜೆ ಯುವಕ |ಕನ್ನಡ ಮಣ್ಣಲ್ಲೇ ಕನ್ನಡಕ್ಕೆ ಅವಮಾನ

ಬೆಂಗಳೂರು:ಕನ್ನಡ ಭಾಷೆಯನ್ನು ಉಳಿಸಬೇಕಾದ ಕನ್ನಡಿಗರೇ ಕನ್ನಡದ ಬೆಲೆಯನ್ನು ಅರಿಯದ ಸ್ಥಿತಿಗೆ ತಲುಪಿದ್ದಾರೆ.ಹೌದು. ಪಬ್​ ಒಂದರಲ್ಲಿ ಕನ್ನಡಿಗರಲ್ಲಿಯೇ 'ಕನ್ನಡ ಹಾಡು' ಹಾಕಿ ಎಂದಿದ್ದಕ್ಕೆ ಹಲ್ಲೆ ಮಾಡಲಾದ ಘಟನೆ ನಡೆದಿದೆ.ಕೋರಮಂಗಲ 80 ಫೀಟ್ ರಸ್ತೆಯಲ್ಲಿರುವ ಬದ್ಮಾಷ್ ಪಬ್​ನಲ್ಲಿ

ಮಂಗಳೂರು:ಉಡುಪಿಯ ಹಿಜಾಬ್ ವಿವಾದದ ಹಿನ್ನೆಲೆ-ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಕೊಲೆ ಬೆದರಿಕೆ!! ರಹೀಮ್ ಉಚ್ಚಿಲ…

ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿ, ಚರ್ಚಾ ಭಾಗವಾಗಿ ಸುದ್ದಿಯಲ್ಲಿರುವ ಉಡುಪಿ ಜಿಲ್ಲೆಯ ಕಾಲೇಜೊಂದರ ವಿದ್ಯಾರ್ಥಿನಿಗಳ ಹಿಜಾಬ್ ವಿವಾದ ಕುರಿತು ಸರ್ಕಾರ ಕೊಟ್ಟ ನಿಲುವಿಗೆ ಸಮರ್ಥನೆ ವ್ಯಕ್ತಪಡಿಸಿದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಬಿಜೆಪಿ ಮುಖಂಡ ರಹೀಮ್ ಉಚ್ಚಿಲ ರಿಗೆ ಬೆದರಿಕೆ