Browsing Category

News

ಪವಾಡಗಳಿಂದಲೇ ಫೇಮಸ್ ಅಂತೆ ಈ ಬಸಪ್ಪ |ನಟಿ ರಚಿತಾ ರಾಮ್ ಕೂಡ ಆಶೀರ್ವಾದ ಪಡೆದುಕೊಂಡ ಬಸಪ್ಪನಿಂದ ಇನ್ನೊಮ್ಮೆ…

ಗೋವುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.ಯಾಕಂದ್ರೆ ಅವುಗಳ ಶಕ್ತಿ ಅಂತದ್ದು.ಕೆಲವರು ಇಂತಹ ನಂಬಿಕೆಗಳನ್ನು ನಂಬುವುದಿಲ್ಲ. ಆದರೆ ಈ ಬಸಪ್ಪನ ಪವಾಡ ನೋಡಿದ ಮೇಲೆ ನಂಬಲೇ ಬೇಕು. ಇದರ ಪವಾಡ ಮಾತ್ರ ಅಂತಿಂತದ್ದು ಅಲ್ಲ.ಅಷ್ಟಕ್ಕೂ ಯಾರಿದು ಬಸಪ್ಪ? ಇದರ ಪವಾಡ ಏನೆಂಬುದು ಇಲ್ಲಿದೆ ನೋಡಿ.

ಆಮ್ಲೆಟ್ ಗಾಗಿ ಹೆಂಡತಿಯ ಹತ್ಯೆ! ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮಗನ ಕೃತ್ಯ!!!

ಆಮ್ಲೆಟ್ ಮಾಡಿಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ನಂತರ ಆಕೆಯ ಮೃತದೇಹವನ್ನು ಸೀಲಿಂಗ್ ಫ್ಯಾನ್ ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಪತಿರಾಯ.ಆರೋಪಿ

ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಮರಣದಂಡನೆ!! 38 ಆರೋಪಿಗಳಲ್ಲಿ ಇಬ್ಬರು ಮಂಗಳೂರಿನವರು

ಮಂಗಳೂರು : ಅಹ್ಮದಾಬಾದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾದ ವಿವಿಧ ರಾಜ್ಯಗಳ ಒಟ್ಟು 38 ಮಂದಿಗೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶುಕ್ರವಾರ ( ಫೆ. 18) ಮರಣದಂಡನೆ ಶಿಕ್ಷೆ ವಿಧಿಸಿದೆ. ಅದರಲ್ಲಿ ಮಂಗಳೂರಿನ ಸಯ್ಯದ್ ಮೊಹಮ್ಮದ್ ನೌಷಾದ್ ಹಾಗೂ ಅಹ್ಮದ್ ಬಾವ ಹೆಸರು ಕೂಡಾ ಇದೆ‌.ಗುಜರಾತಿನ

ಕುಂಕುಮ, ಬಳೆ, ವಿಭೂತಿ ಶೋಕಿಗಾಗಿಯಲ್ಲ,ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ|ಇದರ ಕುರಿತು…

ಬಾಗಲಕೋಟೆ:ಕುಂಕುಮ ಹಾಕಬಾರದು ಎಂಬ ವಾದದ ಕುರಿತು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಸಿಡಿದೆದ್ದಿದ್ದು,ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿದ್ದು,ಇದು ಶೋಕಿಗಾಗಿ ಅಥವಾ ಫ್ಯಾಶನ್‌ಗಾಗಿ ಅಲ್ಲ. ಅಹಂಕಾರವೂ ಅಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ,

ಇನ್ನು ಮುಂದೆ ಜನನ, ಮರಣ ನೋಂದಣಿ ಪಿಡಿಒಗಳ ಜವಾಬ್ದಾರಿ !! | ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಜನನ-ಮರಣ ನೋಂದಣಾಧಿಕಾರಿಗಳ ಕುರಿತು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಹಾಗೂ ಗ್ರಾಮ ಲೆಕ್ಕಿಗರನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಗ್ರಾಮೀಣ

ಬಲವಂತದ ಲೈಂಗಿಕ ಕ್ರಿಯೆಗೆ ಒಪ್ಪದ ಪಕ್ಕದ್ಮನೆಯಾಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ ಯುವಕ| ಕೊಲೆಯ ಕೇಸ್ ಸುಳಿವು ನೀಡಿದ…

ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯೋರ್ವಳನ್ನು ಕೊಂದು ಆಕೆಯದೇ ಮನೆಯ ಸೋಫಾ ಕಮ್ ಬೆಡ್ ನಲ್ಲಿ ತುಂಬಿಟ್ಟಿದ್ದ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಯುವಕ 25 ವರ್ಷದ ಯುವಕ ವಿಶಾಲ್ ಘಾವತ್. ಮತ್ತು ಕೊಲೆಯಾದ ಮಹಿಳೆ 33 ವರ್ಷದ ಸುಪ್ರಿಯಾ ಕಿಶೋರ್ ಶಿಂಧೆ ಎಂದು

ಕೇವಲ ತುಂಡು ಕಬ್ಬು ತಿನ್ನೋ ಆಸೆ| ಬಾಲಕನ ಪ್ರಾಣವನ್ನೇ ಕಸಿದುಕೊಂಡಿತು| ಎಂತಹ ಕಲ್ಲುಹೃದಯದವರನ್ನು ಕರಗಿಸುತ್ತೆ ಈ…

ಬಾಲಕನೋರ್ವನಿಗೆ ಕಬ್ಬು ತಿನ್ನೋ ಆಸೆ ಆತನ ಪ್ರಾಣವನ್ನೇ ಕೊನೆಗಾಣಿಸಿತು. ಬರೀ ಒಂದು ಕಬ್ಬು ತಿನ್ನುವ ಆಸೆ 8 ವರ್ಷದ ಬಾಲಕನ ಪ್ರಾಣವನ್ನೇ ಕಸಿದುಕೊಂಡಿದೆ. ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ನಿನ್ನೆ ಸಂಜೆಯ ಸುಮಾರಿಗೆ ಇಂಥದ್ದೊಂದು

ಬೈ ಟೂ ಲವ್ ಚಿತ್ರ ತೆರೆಗೆ ಕಂಡ ಎರಡೇ ದಿನದಲ್ಲಿ ನಟ ಧನ್ವೀರ್ ಗೆ ಎದುರಾದ ಸಂಕಷ್ಟ!! ನಟ ಹಾಗೂ ಸ್ನೇಹಿತರ ವಿರುದ್ಧ…

ಸ್ಯಾಂಡಲ್ ವುಡ್ ನ ಕಿರಿಯ ನಟ ಧನ್ವೀರ್ ಮೇಲೆ ಹಲ್ಲೆ ಪ್ರಕರಣದಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.ಸೆಲ್ಫಿ ವಿಚಾರಕ್ಕೆ ಸಂಬಂಧಿಸಿ ಅಭಿಮಾನಿಯೊಬ್ಬರಿಗೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ತೆರೆ ಕಂಡಿದ್ದ ಹೊಸ ಚಿತ್ರದ ಖುಷಿಯಲ್ಲಿದ್ದ ನಟನಿಗೀಗ ಸಂಕಷ್ಟ ಎದುರಾಗಿದೆ.