Browsing Category

News

ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3…

ಆನ್ಲೈನ್ ನಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯನೂ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದೆರಡು ವಹಿವಾಟಿಗೆ ಕ್ಯಾಷ್ ಬ್ಯಾಕ್ ನೀಡಿ ನಂತರ ಅದರ ಚಟ ಹತ್ತಿಸಿ ನಂತರ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುವ ಎಷ್ಟೋ ಆಫರ್ ಗಳು ನಮಗೆ ಬರುತ್ತಲೇ ಇವೆ. ಇಂತಹ ಮೋಸದ ಕಂಪನಿಗಳ ಬಗ್ಗೆ ಗ್ರಾಹಕರೇ ಎಚ್ಚರ!

ಮದುವೆಯ ಖುಷಿಯಲ್ಲಿ ತೇಲಾಡುತ್ತಿದ್ದವರು ಮಸಣ ಸೇರಿದರು !! | ಚಾಲಕನ ಅಜಾಗರೂಕತೆಯಿಂದ ವರ ಸೇರಿದಂತೆ 9 ಮಂದಿ ನೀರುಪಾಲು

ಮದುವೆ ಮನೆಗೆ ದಿಬ್ಬಣ ಹೋಗುತ್ತಿದ್ದ ಕಾರೊಂದು ನದಿಗೆ ಉರುಳಿ ಬಿದ್ದ ಪರಿಣಾಮವಾಗಿ ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ ದುರಂತ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ನಡೆದಿದೆ.ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನೇನು ಕೆಲವೇ ಗಂಟೆಯಲ್ಲಿ

ಪಂಜಾಬ್ ಚುನಾವಣೆ : ನಟ ಸೋನುಸೂದ್ ಗೆ ಮತಗಟ್ಟೆಗೆ ಹೋಗದಂತೆ ನಿರ್ಬಂಧ!!!

ನಟ ಸೋನು ಸೂದ್ ಮೊಗಾದಲ್ಲಿ ಮತದಾನ ಕೇಂದ್ರಗಳಿಗೆ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ. ಪಂಜಾಬ್ ವಿಧಾನಸಭೆಗೆ ಭಾನುವಾರ ಒಂದೇ ಹಂತದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸೋನು ಸೂದ್ ಗೆ ನಿರ್ಬಂಧ ಹೇರಿದೆ.ಮತಗಟ್ಟೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಸೋನು ಸೂದ್

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ಹೃದಯಸ್ತಂಭನದಿಂದ ನಿಧನ|ಗಂಡನನ್ನು ಕಳೆದುಕೊಂಡ ರೀತಿಯಲ್ಲೇ ತಂದೆಯನ್ನೂ…

ಬೆಂಗಳೂರು:ಪುನೀತ್ ರಾಜಕುಮಾರ್ ಮರಣದ ನೋವು ಇನ್ನೂ ತಡೆಯಲಾರದ ಪರಿಸ್ಥಿತಿಯ ನಡುವೆ ಪತ್ನಿ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು,ಅವರ ತಂದೆ ರೇವನಾಥ್ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.ಅಶ್ವಿನಿ ಅವರ ತಂದೆ ರೇವನಾಥ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ

ಪುತ್ತೂರು:ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಅಪರಿಚಿತ ಶವ|ಮರಣೋತ್ತರ ಪರೀಕ್ಷೆಯ ಬಳಿಕ ಪುರುಷನ ದೇಹವೆಂದು ದೃಢ

ಪುತ್ತೂರು: ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದ ಅಪರಿಚಿತ ಶವದ ಮರಣೋತ್ತರ ಪರೀಕ್ಷೆಯು ಇಂದು ನಡೆಸಲಾಗಿದ್ದು ಪುರುಷನ ಮೃತದೇಹ ಎಂದು ವೈದ್ಯರು ದೃಢಪಡಿಸಿದ್ದಾರೆ.ಕಬಕ ಪುತ್ತೂರು ರೈಲ್ವೇ ನಿಲ್ದಾಣದ 50 ಮೀಟರ್ದೂರದಲ್ಲಿರುವ ರೈಲ್ವೇ ಇಲಾಖೆಗೆ ಒಳಪಟ್ಟ ರೈಲ್ವೇ ವಸತಿ

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ನ್ನು ಹಿಂದಿಕ್ಕಿದ 6 ಲಕ್ಷ ಫಾಲೋವರ್ಸ್ ಹೊಂದಿರುವ ಯೂಟ್ಯೂಬರ್!!! ಈತ ವಿಶ್ವದ…

ಲಂಡನ್ : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಲ್ಲಿದೆ. ಈ ಗುರಿಯನ್ನು ಅವರು ಅವಿರತ ಪರಿಶ್ರಮ, ಸಾಧ‌ನೆ ಮೂಲಕ ಅವರು ಈ ಸ್ಥಾನವನ್ನು ಇಂದು ಅಲಂಕರಿಸಿಕೊಂಡಿದ್ದಾರೆ. ಆದರೆ ಈ ನಂಬರ್ 1 ಸ್ಥಾನವನ್ನು

ತನ್ನ ಪಾಡಿಗೆ ಈಜುತ್ತಿದ್ದ ವ್ಯಕ್ತಿಯನ್ನು ಗಬಕ್ಕನೆ ನುಂಗಿದ ಶಾರ್ಕ್ ಮೀನು !!| ಮೈ ಜುಮ್ ಎನ್ನುವ ವೀಡಿಯೋ ಫುಲ್ ವೈರಲ್

ಜಗತ್ತು ಎಷ್ಟು ವಿಚಿತ್ರ ಅಂದ್ರೆ ಯಾವೊಬ್ಬ ವ್ಯಕ್ತಿಗೂ ತಾನು ಎಷ್ಟು ದಿನಗಳ ಕಾಲ ಜೀವಿಸಬಲ್ಲೆ ಎಂಬ ಸುಳಿವೇ ಇರುವುದಿಲ್ಲ.ಅಂತ್ಯ-ಆರಂಭ ಎರಡು ದೇವರ ಕೈಯಲ್ಲಿದೆ ಎನ್ನುತ್ತಾರೆ ಹಿರಿಯರು. ಆದ್ರೆ ಇಲ್ಲೊಂದು ಕಡೆ ವ್ಯಕ್ತಿಯೋರ್ವನ ಜೀವ ಮೀನಿನ ಕೈಯಲ್ಲಿತ್ತು. ಹೌದು. ದಿನದಿಂದ ದಿನಕ್ಕೆ ವಿಚಿತ್ರ

ಕೇವಲ 12,199 ರೂಪಾಯಿಗೆ ಮನೆಗೆ ಕೊಂಡೊಯ್ಯಿರಿ ಹೊಸ ಕಾರು !! | ಮಾರುತಿ ಸುಜುಕಿ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ ಹೊಸ…

ಜೀವನದಲ್ಲಿ ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆ, ಕಾರು ಇರಬೇಕೆಂಬ ಕನಸಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆಯು ಹೆಚ್ಚಿರುವುದರಿಂದ ಕಾರು ಕೊಳ್ಳುವುದು ಸ್ವಲ್ಪ ಕಷ್ಟದ ಸಂಗತಿ ಸರಿ. ಸ್ವಂತವಲ್ಲದಿದ್ದರೂ ಇದೀಗ ಬಾಡಿಗೆ ಕಾರು ಖರೀದಿಸಲು ನಿಮಗೊಂದು