ಎಡಗೈಯಲ್ಲಿ ಊಟ ಮಾಡಿದ ವಧು | ಕಲ್ಯಾಣ ಮಂಟಪದಿಂದ ಎದ್ದು ಹೋದ ವರ !
ವಧು ಎಡಗೈಯಲ್ಲಿ ಊಟ ಮಾಡಿದಳೆಂದು ವರನೊಬ್ಬ ಮದುಮಗಳನ್ನು ಕಲ್ಯಾಣ ಮಂಟಪದಲ್ಲೇ ಬಿಟ್ಟು ಹೋದ ವಿಲಕ್ಷಣ ಘಟನೆ ದಾಂಡೇಲಿಯಿಂದ ವರದಿಯಾಗಿದೆ.ದಾಂಡೇಲಿಯ ಈಶ್ವರ ದೇವಸ್ಥಾನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ತಾಳಿ ಕಟ್ಟಿದ ಬಳಿಕ ಊಟಮಾಡುತ್ತಿರುವಾಗ ಮದುಮಗಳು ಎಡಕೈಯಲ್ಲಿ ಊಟ ಮಾಡುವುದನ್ನು!-->!-->!-->…
