Browsing Category

News

ಹೋಗಿ ಹೋಗಿ ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಶುರು ಹಚ್ಕೊಂಡ ಗೃಹಿಣಿ | ದೇವರಿಂದ ಮೆಸ್ಸೇಜ್ ಬಂತು ಎಂದು ಭಿಕ್ಷುಕನ ಜತೆ…

ಶ್ರೀಮಂತರೊಂದಿಗೆ ಅಕ್ರಮ ಸಂಬಂಧ ಹೊಂದುವುದನ್ನು ನೋಡಿದ್ದೇವೆ. ಆದ್ರೆ ಇಲ್ಲಿನ ಕತೆ ವಿಚಿತ್ರ ಮತ್ತು ಅಪರೂಪ. ಇಲ್ಲಿ ಸಮೃದ್ಧ ಜೀವನ ನಡುತ್ತಿರುವ ಮಹಿಳೆಯೊಬ್ಬಳು ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆಯೇ ಪತಿ ಕೈಗೆ ಬಟ್ಟೆ ಜಾರಿದ

ಜಪಾನ್ ಪ್ರಧಾನಿಗೆ ಮೋದಿ ಕೊಟ್ಟ ಉಡುಗೊರೆ ಏನು ಗೊತ್ತೆ ?

ಒಂದು ದೇಶ ಮತ್ತೊಂದು ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿದಾಗ ಮಾತೃ ಒಳ್ಳೆಯ ಪ್ರಗತಿ ಆಗಲು ಸಾಧ್ಯ. ಮೋದಿ ಅನೇಕ ದೇಶದೊಡನೆ ಭದ್ರವಾದ ಉತ್ತಮ ಸಂಬಂಧ ಹೊಂದಿದ್ದಾರೆ. ಭಾರತ, ಮೋದಿ ಎಂದರೆ ಅನೇಕ ರಾಜ್ಯದ ಗಣ್ಯರಿಗೆ ಅಪಾರ ಗೌರವ.ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆಯುತ್ತಿದ್ದ ಕಾರಣ ಜಪಾನ್ ಮತ್ತು

ಹಿಜಾಬ್ ವಿರುದ್ಧ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಧುರೈ ನಲ್ಲಿ…

ಬೆಂಗಳೂರು: ಹಿಜಬ್ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಕೊಲೆಬೆದರಿಕೆ ಹಾಕಿದ್ದ ಆರೋಪಿಯನ್ನು ಮಧುರೈ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಚೆನ್ನೈನ ರೆಹಮತ್ತುಲ್ಲಾ ಬಂಧಿತ ಆರೋಪಿ. ಈತ ತೌಹಿಫ್ ಜಮಾತ್ ಸಂಘಟನೆಯ ಸದಸ್ಯನಾಗಿದ್ದು, ಮಧುರೈ

ವಾಹನ ಚಲಿಸುತ್ತಿರುವಾಗಲೇ ಕೈಚಳಕ ತೋರಿದ ಕಳ್ಳ !! | ಈ ಚಾಲಾಕಿ ಕಳ್ಳತನದ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಸೆರೆ

ಕಳ್ಳತನದ ಫೀಲ್ಡ್ ಗೆ ಇಳಿಯುವವರು ಭಾರಿ ಖತರ್ನಾಕ್ ಆಗಿರುತ್ತಾರೆ. ನಾಜೂಕಾಗಿ ಯಾವ ರೀತಿಯಲ್ಲಿ ಕಳ್ಳತನ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಕಷ್ಟವೇ ಸರಿ. ಅಂತೆಯೇ ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಚಿತ್ರ ಕಳ್ಳತನದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುತ್ತ ಚಾಕುವಿನಿಂದ ತನ್ನ ಎದೆಗೇ ಇರಿದ ಯುವಕ | ನಾಯಕ್ ನಹೀಂ ಖಳ್ ನಾಯಕ್ ಹೂಂ…

ಹೋಳಿ ಹಬ್ಬದ ದಿನದಂದು ಕುಡಿದು ಮೈಮರೆತು ಕುಣಿದು ಕುಪ್ಪಳಿಸುತ್ತಾ ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿದ್ದ ಯುವಕರ ಗುಂಪಿನಲ್ಲೊಬ್ಬ ಫೀಲಿಂಗ್ ಸಾಂಗ್ ಕೇಳುತ್ತಾ, ತನ್ನ ಕೈಲಿದ್ದ ಚಾಕುವಿನಿಂದ ತಾನೇ ತನ್ನ ಎದೆಗೆ ಇರಿದುಕೊಂಡು ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ

ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಪೋಲೀಸ್ ಗೆ ಸಾರ್ವಜನಿಕವಾಗಿ ಚಪ್ಪಲಿ ಸೇವೆ ಮಾಡಿದ ಮಹಿಳೆ !! | ಸೋಶಿಯಲ್…

ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್‍ಗೆ ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಯಿಂದ ಟಪಟಪನೆ ಹೊಡೆದಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಉತ್ತರ ಪ್ರದೇಶದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಪೊಲೀಸ್,

ಹೋಳಿಯ ದಿನ ಬೊಂಡದಲ್ಲಿ ಮದ್ಯ ಮಿಕ್ಸ್ !! | ಸೆಲೆಬ್ರಿಟಿ ಯುವ ನಟಿಯ ದುರಂತ ಅಂತ್ಯದ ಹಿಂದಿನ ಕಾರಣ ಬಯಲು

ತೆಲುಗು ಸಿನಿಮಾ ನಟಿ ಹಾಗೂ ಇಂಟರ್ನೆಟ್ ಸೆಲೆಬ್ರಿಟಿ ಡಾಲಿ ಡಿಕ್ರೂಜ್ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದು, ಇದೀಗ ಅವರ ಸಾವಿನ ಹಿಂದಿರುವ ಕಾರಣ ಹೊರಬಿದ್ದಿದೆ.ಹೋಳಿ ಹಬ್ಬ ಆಚರಿಸಿ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ಈ

ಪತ್ನಿಯರೊಂದಿಗೆ ಶಾಪಿಂಗ್ ಮಾಲ್ ಸುತ್ತಲು ಇಷ್ಟಪಡದ ಗಂಡಂದಿರಿಗಾಗಿಯೇ ತಯಾರಾಗಿದೆ ಈ ವಿಶೇಷ ಕೋಣೆ!|ಮಾಲ್ ನ ಈ ಸಖತ್…

ಶಾಪಿಂಗ್ ಅಂದ ಕೂಡಲೇ ತಕ್ಷಣ ನೆನಪಾಗೋದೇ ಮಹಿಳೆಯರು. ಯಾಕಂದ್ರೆ ಒಮ್ಮೆ ಖರೀದಿಸಲು ಶುರು ಮಾಡಿದ್ರೆ ಟೈಮ್ ಹೋದದ್ದೇ ತಿಳಿಯೋದಿಲ್ಲ.ಆದ್ರೆ ಇದರಿಂದ ಮಹಿಳೆಯರಿಗೆ ಏನು ಸಮಸ್ಯೆ ಇಲ್ಲ. ಇಲ್ಲಿ ಸಮಸ್ಯೆ ಇರೋದೇ ಗಂಡಸರಿಗೆ ಅಲ್ವಾ..? ಅದೆಷ್ಟೋ ಗಂಡಂದಿರು ಅಥವಾ ಫ್ರೆಂಡ್ ತಮ್ಮ ಗೆಳತಿಯನ್ನು ಶಾಪಿಂಗ್