Browsing Category

News

ಹೊಸ ವರ್ಷದ ಬೈಕ್ ರಾಲಿ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲುತೂರಾಟ !!| ದುಷ್ಕರ್ಮಿಗಳಿಂದ ಅಂಗಡಿಗಳಿಗೆ ಬೆಂಕಿ,…

ನಿನ್ನೆ ಯುಗಾದಿ. ಹಿಂದೂಗಳಿಗೆ ಬಹು ವಿಶೇಷ ದಿನ. ಆದರೆ ಹಬ್ಬದ ಸಂಭ್ರಮದಲ್ಲಿದ್ದ ಹಿಂದುಗಳ ಮೇಲೆ ಕಲ್ಲು ತೂರಾಟ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದೂ ಹೊಸ ವರ್ಷದಂದು ರಾಜಸ್ಥಾನದ ಕರೌಲಿಯಲ್ಲಿ ನಡೆದ ಬೈಕ್ ರಾಲಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದರಿಂದ ಹತ್ವಾರ ಮಾರುಕಟ್ಟೆಯಲ್ಲಿ

ಕರಾವಳಿ ಸೇರಿದಂತೆ ಇಂದಿನಿಂದ 4 ದಿನ ರಾಜ್ಯಾದ್ಯಂತ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್ 6 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಳೆ ಭಾರೀ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ

ರಂಜಾನ್ ಉಪವಾಸ ಪ್ರಾರಂಭ; ಯಾವಾಗಿನಿಂದ ಪ್ರಾರ್ಥನೆ , ಎಂದು ಹಬ್ಬ? ಇಲ್ಲಿದೆ ನೋಡಿ ಮಾಹಿತಿ

ಯುಗಾದಿ ದಿನವಾದ ಇಂದು ಹಿಂದೂಗಳು ಹಬ್ಬ. ಈ ಹಬ್ಬ ಚಂದ್ರಮಾನ ಯುಗಾದಿ ಎಂದೇ ಪ್ರಸಿದ್ಧಿ. ಪಾಡ್ಯ ಚಂದ್ರ ಎಂದೆ ಇಂದಿನ ಚಂದ್ರ ಪ್ರಸಿದ್ಧಿ. ದೇವರ ದರ್ಶನ ಮಾಡಿ ತಂದೆ, ತಾಯಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಂದಿನ ಚಂದ್ರ ಕಂಡರೆ ಚಂದ. ಇಂದು ಹಿಂದುಗಳ ಹಬ್ಬ ಮಾಡಿದ ಚಂದಿರ, ನಾಳೆ

ಶಿವಮೊಗ್ಗ ಹರ್ಷ ಕೊಲೆ : ಕೋಮು ಗಲಭೆಯ ಹುನ್ನಾರ -ಎನ್.ಐ.ಎ

ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಾಥಮಿಕ ವರದಿ ನೀಡಿದ್ದು, ಹರ್ಷ ಕೊಲೆ ಹಿಂದೆ ಕೋಮು ಗಲಭೆಯ ಹುನ್ನಾರವಿತ್ತು ಎಂದು ತಿಳಿಸಿದೆ.ಹರ್ಷ ಹತ್ಯೆ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಉದ್ದೇಶ ಅಡಗಿತ್ತು. ಈ

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ ರೂ.20,000/- ದಂಡ ವಿಧಿಸಿದ ಸಂಚಾರಿ ಪೊಲೀಸರು : ಅಷ್ಟಕ್ಕೂ ಇವರು ಯಾವ…

ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಸಂಚಾರಿ ಪೊಲೀಸರು ಬರೋಬ್ಬರಿ ಇಪ್ಪತ್ತು ಸಾವಿರ ಮೊತ್ತದ ದಂಡವನ್ನು ವಿಧಿಸಿದ್ದಾರೆ. ಕಾರಣವೇನೆಂದರೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಯುವಕರ ಗುಂಪೊಂದು ವಾಹನ ಸಂಚಾರ ಇರುವ ರಸ್ತೆಯಲ್ಲೇ ಕಾರಿನ ಛಾವಣಿಯ ಮೇಲೆ ಮದ್ಯ ಸೇವಿಸಿ

ಹಬ್ಬದ ದಿನವೇ ಮನೆ ಮಹಾಲಕ್ಷ್ಮಿಯ ದುರಂತ ಅಂತ್ಯ!! ನವವಿವಾಹಿತೆಯ ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ತನಿಖೆ ಚುರುಕು

ಚಿಕ್ಕಮಗಳೂರು:ಯುಗಾದಿ ಹಬ್ಬದ ದಿನದಂದೇ ನವವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಪತಿ ಸಹಿತ ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಾಗಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.ಮೃತ

ಗಂಗೊಳ್ಳಿ: ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಮನನೊಂದು ನದಿಗೆ ಹಾರಿ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಅಸ್ತಮಾ ಖಾಯಿಲೆಯಿಂದ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.ಗುಜ್ಜಾಡಿ ಬಸ್ ನಿಲ್ದಾಣದ ಬಳಿಯ ನಿವಾಸಿ ರಘುನಾಥ ಮೇಸ್ತ (60) ಮೃತ ವ್ಯಕ್ತಿ. ರಘುನಾಥ ಅವರು ತಮ್ಮ ಬೈಕ್ ನ್ನು ಅರಾಟೆ ಸೇತುವೆ ಮೇಲೆ ನಿಲ್ಲಿಸಿ ಸೇತುವೆ ಮೇಲಿಂದ ಕೆಳಗೆ

ಕಡಬ: ಫಾಸ್ಟ್ ಫುಡ್ ಮಾಡುವ ಬಯ್ಯನನ್ನು ಆತನ ಪ್ರೇಯಸಿ ಸಹಿತ ವಶಕ್ಕೆ ಪಡೆದ ಮೇಘಾಲಯ ಪೊಲೀಸರು!! ಮೇಘಾಲಯದಿಂದ ಪೊಲೀಸರು…

ಸಿಕ್ಕಿಂ ಮೂಲದ ಯುವಕನೊಬ್ಬ ಮೇಘಾಲಯದ ಬಾಲಕಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿಗೆ ಬಂದು ವಾಸ ನಡೆಸುತ್ತಿದ್ದರು. ಅತ್ತ ಬಾಲಕಿಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಜೋಡಿ ಕಡಬ ತಾಲೂಕಿನಲ್ಲಿರುವುದನ್ನು ಪತ್ತೆ