of your HTML document.
Browsing Category

News

ಭಜನಾ ಸತ್ಸಂಗ ಸಮಾವೇಶದ ಸಿದ್ಧತೆ :ಸಮಿತಿ ಜತೆ ಹರ್ಷ ವ್ಯಕ್ತಪಡಿಸಿದ ಡಾ. ಹೆಗ್ಗಡೆ

ಡಾ.ಹೆಗ್ಗಡೆ ಅವರೊಂದಿಗೆ ಸಮಿತಿಯವರು ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ,ಭಜನ ಸತ್ಸಂಗ ಸಮಾವೇಶ ಸಮಿತಿ 2020, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಫೆ.8ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ

ಬೆಳ್ಳಾರೆಯ ಡಾ.ಬಿ.ಎಂ.ಶೆಟ್ಟಿ ಇನ್ನಿಲ್ಲ

ಬೆಳ್ಳಾರೆ ಡಾ.ಬಿ.ಎಂ.ಶೆಟ್ಟಿ ಸುಳ್ಯ : ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ,ವೈದ್ಯ ಡಾ.ಬಿ.ಎಂ.ಶೆಟ್ಟಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೈದ್ಯರಾಗಿ,ಪ್ರಗತಿಪರ ಕೃಷಿಕರಾಗಿ, ಧಾರ್ಮಿಕ ನೇತಾರರಾಗಿ ಸಮಾಜದಲ್ಲಿ

ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಹಾಗೂ ಅಷ್ಟಪವಿತ್ರ ನಾಗಮಂಡಲ…

ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶಾಭಿಷೇಕ ಹಾಗೂ ಅಷ್ಟಪವಿತ್ರ ನಾಗಮಂಡಲ ಕಾರ್ಯಕ್ರಮಕ್ಕೆ ಫೆಬ್ರವರಿ 9 ರಂದು ಪುತ್ತೂರಿನಿಂದ ಹೊರೆಕಾಣಿಕೆ ಸಂಗ್ರಹ ಸಮರ್ಪಣೆ ನಡೆಯಲಿದೆ. ಮೂಡಬಿದಿರೆಯ ಕರಿಂಜೆ ಓಂ ಶ್ರೀ ಶಕ್ತಿಗುರುಮಠ ಶ್ರೀ

ಭಜನಾ ಸತ್ಸಂಗ ಸಮಾವೇಶ–2020ಗೆ ಭಾಗವಹಿಸುವ ಭಜಕರಿಗೆ ಹೀಗಿದೆ ಸೂಚನೆ

ಪುತ್ತೂರು: ಫೆ.8ರಂದು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯುವ ಭಜನಾ ಸತ್ಸಂಗ ಸಮಾವೇಶ–2020ಗೆ ಭಾಗವಹಿಸುವ ಭಜಕರಿಗೆ ಹೀಗಿದೆ ಸೂಚನೆ *(1) ಭಜನಾ ಮಂಡಳಿಯವರು ಬೆಳಿಗ್ಗೆ 9.00 ಗಂಟೆಯೊಳಗೆ ನೊಂದಾವಣೆ ಮಾಡಿಕೊಳ್ಳಬೇಕಾಗಿದೆ ವಿನಂತಿ *(2) ಬೆಳಿಗ್ಗೆ ಬಂದ

ಶಿವಕೃಪಾ ಚಂದ್ರಹಾಸ ಆಳ್ವರಿಗೆ ಶ್ರದ್ಧಾಂಜಲಿ: ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದ ಕುಂಬ್ರದ ವರ್ತಕರು

ಶಿವಕೃಪಾ ಚಂದ್ರಹಾಸ ಆಳ್ವರಿಗೆ ಶ್ರದ್ಧಾಂಜಲಿ: ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದ ಕುಂಬ್ರದ ವರ್ತಕರು ಪುತ್ತೂರು: ಫೆ.4 ರಂದು ರಾತ್ರಿ ನಿಧನರಾದ ಪರ್ಪುಂಜ ಕೊಲತ್ತಡ್ಕದ ಶಿವಕೃಪಾ ಶಾಮಯಾನ ಸರ್ವೀಸಸ್ ಮಾಲಕ, ಹಾಗೂ ಶಿವಕೃಪಾ ಆಡಿಟೋರಿಯಂ ಪಾಲುದಾರ ಚಂದ್ರಹಾಸ ಆಳ್ವ ಅವರ

ಮಂಗಳೂರಿಂದ ಬೆಂಗಳೂರಿಗೆ ಕೇವಲ ನಾಲ್ಕುವರೆ ತಾಸಿನೊಳಗೆ ಅಂಬ್ಯುಲೆನ್ಸ್ ತಲುಪಿಸಿದ ಚಾಲಕ ಹನೀಫ್ ಬಳಂಜ: 40 ದಿನಗಳ ಹಿಂದೆ…

ಮಂಗಳೂರಿಂದ ಬೆಂಗಳೂರಿಗೆ ಕೇವಲ ನಾಲ್ಕುವರೆ ತಾಸಿನೊಳಗೆ ಅಂಬ್ಯುಲೆನ್ಸ್ ತಲುಪಿಸಿದ ಚಾಲಕ ಹನೀಫ್ 40 ದಿನಗಳ ಹಿಂದೆ ಜನಿಸಿದ್ದ ಪುಟ್ಟ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಹಿನ್ನೆಲೆ ಚಾಲಕ ಹನೀಫ್ ಮಂಗಳೂರು : 40 ದಿನಗಳ ಹಿಂದೆ ಜನಿಸಿದ್ದ ಪುಟ್ಟ ಮಗುವೊಂದರ ಹೃದಯದ

ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸವಣೂರು : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7ರಿಂದ ಫೆ.8ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಫೆ.6ರಂದು ಬೆಳಿಗ್ಗೆ ಊರ

ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್!

ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್! ಕಾಣಿಯೂರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ನಲ್ಲಿ ಹಣ ಪಾವತಿಸಿದ ರಶೀದಿ ಪುತ್ತೂರು:ಮೋಸ ಹೋಗುವವರು ಎಲ್ಲಿ ತನಕ ಇರುತ್ತಾರೋ ಅಲ್ಲಿ ತನಕ ಮೋಸ ಮಾಡುವವರೂ ಇರುತ್ತಾರೆ.