ಬಂಟ್ವಾಳದ ಮೃತ ಹಿಂದೂ ಮಹಿಳೆಗೆ ತಬ್ಲಿಘಿ ನಂಟು ಆರೋಪ | ಕೇಸು ದಾಖಲು
ಬಂಟ್ವಾಳ : ಕೊರೊನಾಕ್ಕೆ ದಕ್ಷಿಣ ಕನ್ನಡದ ಪ್ರಥಮ ಸಾವು ಬಂಟ್ವಾಳ ದಲ್ಲಿ ಸಂಬಂಧಿಸಿತ್ತು. ಆ ಮೃತ ಪಟ್ಟ ಮಹಿಳೆಗೆ ತಬ್ಲಿಘಿ ಸಂಘಟನೆಯ ನಂಟು ಇತ್ತೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆದಿತ್ತು. ಅಂತಹವರ ಮೇಲೆ ಇದೀಗ ಕೇಸ್ ದಾಖಲಾಗಿದೆ.
ಫೇಸ್ಬುಕ್ ಖಾತೆಯಲ್ಲಿ ಮೊನ್ನೆ ಮೃತ ಮಹಿಳೆ ಪೋಟೋ…