Browsing Category

News

ಕಡಬ : ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದವರ ಪ್ರಾರ್ಥನಾ ಚಟುವಟಿಕೆ | ದೂರು ನೀಡಿದಕ್ಕೆ ಹಲ್ಲೆ ಯತ್ನ, ಕೊಲೆ…

ಕಡಬ: ನನ್ನ ಸ್ವಾಧೀನ ಇರುವ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದ ಪ್ರಾರ್ಥನಾ ಚಟುವಟಿಕೆ ನಡೆಸುತ್ತಿದ್ದು ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದು ಇದನ್ನು ಪ್ರಶ್ನಿಸಿ ಜೋಸ್ ವರ್ಗಿಸ್, ಟಿ.ಜಿ ಚಾಕೋ, ವಿಕ್ಟರ್ ಮಾರ್ಟೀಸ್ ಹಾರಿಸ್ ಕಳಾರ ಎಂಬವರು ನನ್ನ ಜಾಗಕ್ಕೆ ಅತಿಕ್ರಮಣ

ಕೆಎಸ್‌ಆರ್ ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಭೀಕರ ಅಪಘಾತ|ಉಡುಪಿ ಮೂಲದ ತಾಯಿ ಮಗು ಸೇರಿದಂತೆ ಡ್ರೈವರ್…

ರಾಮನಗರ:ಕೆಎಸ್‌ಆರ್ ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಕನಕಪುರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.6 ತಿಂಗಳ ಮಗು ಸುಮಂತ್ ಸೇರಿದಂತೆ ಉಡುಪಿ ಮೂಲದ ಅಕ್ಷತಾ ಹಾಗೂ ಡ್ರೈವರ್ ಉಮೇಶ್ ಮೃತರು.ಇಬ್ಬರು

ಬೊಮ್ಮಾಯಿ ಸರ್ಕಾರದಿಂದ ವಸತಿ ರಹಿತರಿಗೆ ಗುಡ್ ನ್ಯೂಸ್| ಡಿಸೆಂಬರ್ ಒಳಗೆ ಒಟ್ಟು 6 ಲಕ್ಷ ಮನೆಗಳ ನಿರ್ಮಾಣ

ಬೆಂಗಳೂರು : ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,ವಸತಿ ರಹಿತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.ಅಮೃತ ಯೋಜನೆಯ ಮನೆಗಳನ್ನೂ ಒಳಗೊಂಡಂತೆ ಒಟ್ಟು 6 ಲಕ್ಷ ಮನೆಗಳನ್ನು ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.2022-23 ನೇ

ಗ್ಯಾಸ್ ಬೆಲೆ ಮತ್ತೆ ಏರಿಕೆ; ಗೃಹಬಳಕೆ ಸಿಲಿಂಡರ್ ದರ ರೂ. 50 ಏರಿಕೆ!

ದಿನದಿಂದ ದಿನಕ್ಕೆ ಗ್ಯಾಸ್ ಬೆಲೆ ಹೆಚ್ಚಳ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಸಾಮಾನ್ಯ ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ಮೊನ್ನೆಯಷ್ಟೇ ವಾಣಿಜ್ಯ ಸಿಲಿಂಡರ್ ಬೆಲೆ ರೂ.102 ಆಗಿತ್ತು. ಈಗ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ನಲ್ಲೂ ಏರಿಕೆ ಮಾಡಲಾಗಿದೆ.ತೈಲ ಉತ್ಪಾದನಾ ಕಂಪನಿಗಳು

ಕಾಮತೃಷೆಗಾಗಿ ಶೌಚಾಲಯ ಗೋಡೆಗೆನೇ ಗೌಪ್ಯ ಬಾಗಿಲು ನಿರ್ಮಿಸಿ ವೇಶ್ಯಾವಾಟಿಕೆ! ಮೂವರು ಆರೋಪಿಗಳು ಅರೆಸ್ಟ್

ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುವುದು ಇದಕ್ಕೆ ಇರಬೇಕು. ಈ ಲೈಂಗಿಕ ತೃಪ್ತಿಗಾಗಿ ಜನ ಏನೆಲ್ಲಾ ಕರಾಮತ್ತು ಮಾಡುತ್ತಾರೆ ಅನ್ನುವುದಕ್ಕೆ ಇದೊಂದು ತಾಜಾ ಘಟನೆ. ನಾವು ಸಾಮಾನ್ಯವಾಗಿ ಕಂಡಹಾಗೆ ಜನ ಈ ತೀಟೆ ತೀರಿಸಿಕೊಳ್ಳಲು, ವೇಶ್ಯಾಗೃಹ, ಪಾರ್ಕ್, ಪೊದೆಗಳ ಮಧ್ಯೆ, ಕಾಡಿಗೆ ಹೀಗೆ ಜನ ಇರದ ಸ್ಥಳಗಳಿಗೆ

30 ನಿಮಿಷದ ಮಧ್ಯಾಹ್ನದ ನಿದ್ದೆಗೆ ಕೂಡಾ ಎಣಿಸಿ ಎಣಿಸಿ ಸಂಬಳ ಕೊಡತ್ತೆ ಈ ಬೆಂಗಳೂರಿನ ಕಂಪನಿ|ಮತ್ಯಾಕೆ ತಡ, ರೆಸ್ಯೂಮ್…

ಅದೆಷ್ಟೋ ಜನ ಕಡಿಮೆ ಕೆಲಸ ಮಾಡಿ ಆರಾಮದಾಯಕವಾಗಿ ಇದ್ದುಕೊಂಡು, ಹೆಚ್ಚು ಸಂಬಳಗಳಿಸಬೇಕೆಂದು ಆಸೆ ಪಡುತ್ತಾರೆ. ಆದ್ರೆ ಯಾರಿಗೂ ಇಂತಹ ಭಾಗ್ಯ ಸಿಗೋದಿಲ್ಲ ಬಿಡಿ. ಬೆವರು ಸುರಿಸಿ, ನಿದ್ದೆ, ಊಟ ಬಿಟ್ಟು ಅದೆಷ್ಟು ದುಡಿದರೂ, ತಿಂಗಳ ಕೊನೆಗೆ ಸಿಗುವುದು ಯಾವ ಮೂಲೆಗೂ ಸಾಲದ ಸಂಬಳ. ಆದ್ರೆ ಇಲ್ಲೊಂದು

ಕಾಡಿನಲ್ಲಿ ಏಕಾಂತದಲ್ಲಿದ್ದ ಜೋಡಿಯ ಮೇಲೆ ಹುಲಿ ದಾಳಿ | ಯುವಕನನ್ನು ಹುಲಿ ಎತ್ತಿಕೊಂಡು ಹೋಗುತ್ತಿದ್ದಂತೆ ಓಡಿ ಹೋದ…

ಮಹಾರಾಷ್ಟ್ರ : ನಾಗುರದ ವಾತ್ಸಾ ಅರಣ್ಯದಲ್ಲಿ ಪ್ರೇಮಿಗಳಿಬ್ಬರು ಕಾಡಿನಲ್ಲಿ ಏಕಾಂತದಲ್ಲಿದ್ದ ವೇಳೆ ಹುಲಿಯೊಂದು ದಾಳಿ ನಡೆಸಿದ ಪರಿಣಾಮ ಯುವಕ ಮೃತಪಟ್ಟು,ಯುವತಿ ಪಾರಾದ ಘಟನೆ ನಡೆದಿದೆ.ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಾಗ ಆ ಯುವತಿಯು ಓಡಿಹೋಗಿ ಜೀವ

ಶಿವಮೊಗ್ಗ : ಬಿಜೆಪಿ ಹಿರಿಯ ಮುಖಂಡನ ಮಗ ಪ್ರಯಾಣಿಸುತ್ತಿದ್ದ ಕಾರಿಗೆ ರಾಡ್ ನಿಂದ ದಾಳಿ| ಸ್ಥಳಕ್ಕೆ ಪೊಲೀಸರ ದೌಡು

ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಅವರ ಮಗ ಹರಿಕೃಷ್ಣ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ರಾಡ್‌ನಿಂದ ದಾಳಿ ಮಾಡಿರುವ ಘಟನೆಯೊಂದು ಶಿವಮೊಗ್ಗದ ಸೂಳೆಬೈಲ್ ಸಮೀಪದ ಇಂದಿರಾನಗರದಲ್ಲಿ ನಡೆದಿದೆ.ಶಿವಮೊಗ್ಗದಿಂದ ಮತ್ತೂರಿಗೆ