ಪೋಳ್ಯ : ಸಂಭ್ರಮದ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಜಾತ್ರೋತ್ಸವ
ಪುತ್ತೂರು : ಕಬಕ ಸಮೀಪದ ಪೋಳ್ಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವರ ಅದ್ದೂರಿಯ ಜಾತ್ರೊತ್ಸವ ಫೆ.1ರಂದು ನಡೆಯಿತು. ಪೂರ್ವಾಹ್ನ ಶ್ರೀ ದೇವರಿಗೆ ಮಾಹಾ ಪೂಜೆ, ಬಳಿಕ ಉತ್ಸವ ಮೂರ್ತಿಯ ರಥಾವರೋಹಣ ಗೈದು ರಥಸಪ್ತಮಿ ಜರುಗಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ…