ಕಾಣಿಯೂರು ಹಾ.ಉ.ಸ.ಸಂಘದ ವತಿಯಿಂದ ಸಂವಾದ ಕಾರ್ಯಕ್ರಮ
ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಜಾನುವಾರುಗಳಲ್ಲಿ ಪಶು ಆಹಾರ, ಲವಣ ಮಿಶ್ರಣ ಹಾಗೂ ಇತರ ಸ್ಥಳೀಯ ವಸ್ತುಗಳ ಸದ್ಬಳಕೆ ಬಗ್ಗೆ ಸಂವಾದ ಕಾರ್ಯಕ್ರಮವು ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಬೊಬ್ಬೆಕೇರಿ ಶಾಖಾ ಕಚೇರಿಯಲ್ಲಿ ನಡೆಯಿತು. ಹಿರಿಯ ವಿಜ್ಞಾನಿ ಡಾ||…