ಸವಣೂರು :ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೇಪರ್ ಪ್ರೆಸೆಂಟೇಷನ್ ಕಾರ್ಯಗಾರ

ಪೇಪರ್ ಪ್ರೆಸೆಂಟೇಷನ್ ಕಾರ್ಯಗಾರ ನಡೆಯಿತು.

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೇಪರ್ ಪ್ರೆಸೆಂಟೇಷನ್ ಕಾರ್ಯಗಾರ ಪೇಪರ್ ಪಬ್ಲಿಕೇಷನ್ ಮತ್ತು ಪ್ರೆಸೆಂಟೇಷನ್ ಕಾರ್ಯಗಾರ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.5 ರಂದು ನಡೆಯಿತು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಅಶ್ವಿನ್ ಎಲ್. ಶೆಟ್ಟಿ ರವರು ವಹಿಸಿದ್ದು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮಿ ಎಸ್ ರೈ ಯವರು ಪೇಪರ್ ಪಬ್ಲಿಕೇಷನ್ ಮತ್ತು ಪ್ರೆಸೆಂಟೇಷನ್ ಬಗ್ಗೆ ಮಾಹಿತಿಯನ್ನು ನೀಡಿದರು.


Ad Widget

ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ. ನಿತೇಶ್ ಸ್ವಾಗತಿಸಿ, ಶ್ರೀ ಶಿವಪ್ರಸಾದ್ ಅವರು ವಂದಿಸಿದರು.

error: Content is protected !!
Scroll to Top
%d bloggers like this: