Browsing Category

News

ಉಜಿರೆ SDM ನ ಸಹಾಯಕ ಪ್ರಾಧ್ಯಾಪಿಕೆ ಬೆದ್ರೋಡಿಯಲ್ಲಿ ಲಾರಿ-ಕಾರ್ ಅಪಘಾತದಲ್ಲಿ ಸಾವು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಇಬ್ಬರು ಮೃತಪಟ್ಟು ಒರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತಪಟ್ಟವರನ್ನು ನೆಲ್ಯಾಡಿಯ ಉದ್ಯಮಿ ಯು.ಪಿ ವರ್ಗೀಸ್

ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ

ಗೊನೆ ಮುಹೂರ್ತ ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ ಪುತ್ತೂರು : ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ವರ್ಷಾವಽ ಜಾತ್ರೋತ್ಸವವು ಫೆ.19ರಿಂದ ಫೆ.27ರವರೆಗೆ ನಡೆಯಲಿದ್ದು,ಇದರ ಪೂರ್ವಕಾರ್ಯಕ್ರಮದ ಅಂಗವಾಗಿ ಗೊನೆಮುಹೂರ್ತವು ಶಂಕರ ಮುಖಾರಿ ಅವರ

ಸವಣೂರು : ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ,ಉಳ್ಳಾಲ್ತಿ ನೇಮ

ಉಳ್ಳಾಲ್ತಿ ದೈವ ಸವಣೂರು : ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ,ಉಳ್ಳಾಲ್ತಿ ನೇಮ ಸವಣೂರು : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7ರಂದು ಆರಂಭಗೊಂಡಿದ್ದು ಫೆ.8ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ

ಲಾರಿ ಹರಿದು ವ್ಯಕ್ತಿಯ ಸಾವು

ಬೆಂಗಳೂರು, ಫೆ.8: ಲಾರಿಯೊಂದು ರಸ್ತೆಯ ಬದಿಯಲ್ಲಿ ಮಲಗಿದ್ದ ಕಾರ್ಮಿಕ ನ ಮೇಲೆ ಹರಿದು ಆತ ಮೃತಪಟ್ಟ ಘಟನೆ ಬೆಂಗಳೂರಿನ ರಾಜಾಜಿನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚಾಮರಾಜನಗರದ ಮನೋಜ್ ಕುಮಾರ್(27) ಮೃತ ಕಾರ್ಮಿಕ ಎಂದು

ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು

ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು ಪ್ರವೀಣ್ ಫರ್ನಾಂಡೀಸ್ ಮಂಗಳೂರು: ಮಂಗಳೂರು ಪಂಪ್‌ವೆಲ್‌ ಹೊಸ ಫ್ಲೈ ಓವರ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.8 ರ ಸಂಜೆ ನಡೆದಿತ್ತು.ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಫರ್ನಾಂಡೀಸ್

ಬೆಳಾಲು ಅರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫೆ 9 ರಿಂದ ಫೆ 15 ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮ

ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಳೆ 09/02/20 ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು 15/02/20 ರವರೆಗೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ತಾರೀಕು 10/02/20, ಸೋಮವಾರದಂದು ರಾತ್ರಿ 9:30 ಕ್ಕೆ ವಿಷ್ಣು

ಅರಂತೋಡಿನಲ್ಲಿ ಬೈಕ್ – ಬಸ್ ಢಿಕ್ಕಿ, ಬೈಕ್ ಸವಾರ ಮೃತ್ಯು, ಇನ್ನೋರ್ವ ಗಂಭೀರ

ಅರಂತೋಡಿನಲ್ಲಿ ಬೈಕ್ – ಬಸ್ ಢಿಕ್ಕಿ, ಬೈಕ್ ಸವಾರ ಮೃತ್ಯು, ಇನ್ನೋರ್ವ ಗಂಭೀರ ಸುಳ್ಯ: ಅರಂತೋಡಿನಲ್ಲಿ ಬಸ್ ಮತ್ತು ಬೈಕ್ ಢಿಕ್ಕಿ ಹೊಡೆದುಕೊಂಡು ಬೈಕ್‌ನಲ್ಲಿದ್ದ ಓರ್ವ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಫೆ.8 ರಂದು ಸಂಜೆ ನಡೆದಿದೆ. ಗಾಯಾಳುವನ್ನು ಸುಳ್ಯ

ಮಂಗಳೂರು ಪಂಪ್‌ವೆಲ್‌ ಫ್ಲೈ ಓವರ್ ನಿಂದ ಕಾರು ಕೆಳಕ್ಕೆ ಪಲ್ಟಿ : ಹೊಚ್ಚ ಹೊಸ ರೋಡಿನಲ್ಲಿ ಮೊದಲ ಆಕ್ಸಿಡೆಂಟ್ !

ಮಂಗಳೂರು: ಮಂಗಳೂರು ಪಂಪ್‌ವೆಲ್‌ ಹೊಸ ಫ್ಲೈ ಓವರ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.8 ರ ಸಂಜೆ ನಡೆದಿದೆ. ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಕಾರು ಡಿವೈಡರ್ ಗೆ ಬಡಿದು ಆನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕೆಳಕ್ಕೆ