ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು

ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು


Ad Widget

Ad Widget

Ad Widget

Ad Widget
Ad Widget

Ad Widget

Ad Widget
ಪ್ರವೀಣ್ ಫರ್ನಾಂಡೀಸ್

ಮಂಗಳೂರು: ಮಂಗಳೂರು ಪಂಪ್‌ವೆಲ್‌ ಹೊಸ ಫ್ಲೈ ಓವರ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.8 ರ ಸಂಜೆ ನಡೆದಿತ್ತು.ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಫರ್ನಾಂಡೀಸ್ ಆಸ್ಪತ್ರೆಯಲ್ಲಿ ನಿಧನರಾದರು.


Ad Widget

ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಕಾರು ಡಿವೈಡರ್ ಗೆ ಬಡಿದು ಆನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕೆಳಕ್ಕೆ ಬಿದ್ದು,ಗಂಭೀರ ಗಾಯಗೊಂಡಿದ್ದ ನಂತೂರಿನಲ್ಲಿ ಸ್ವಾಗತ್ ಗ್ಯಾರೇಜ್ ಹಾಕಿಕೊಂಡಿರುವ, ಬಜಾಲ್ ನಿವಾಸಿ ಪ್ರವೀಣ್ ಫರ್ನಾಂಡಿಸ್ ಎಂಬವರೇ ಮೃತರಾದ ದುರ್ದೈವಿ. ಮೊದಲು ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಆಲ್ಟೋ ಕಾರು ಪಕ್ಕದಲ್ಲಿ ಬರುತ್ತಿದ್ದ ರೆನಾಲ್ಟ್ ಡಸ್ಟರ್ ಕಾರಿಗೆ ಡಿಕ್ಕಿ ಹೊಡೆದು ಆನಂತರ ಕೆಳಗೆ ಬಿದ್ದಿದೆ.

error: Content is protected !!
Scroll to Top
%d bloggers like this: