ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ

0 21
ಗೊನೆ ಮುಹೂರ್ತ

ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ

ಪುತ್ತೂರು : ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ವರ್ಷಾವಽ ಜಾತ್ರೋತ್ಸವವು ಫೆ.19ರಿಂದ ಫೆ.27ರವರೆಗೆ ನಡೆಯಲಿದ್ದು,ಇದರ ಪೂರ್ವಕಾರ್ಯಕ್ರಮದ ಅಂಗವಾಗಿ ಗೊನೆಮುಹೂರ್ತವು ಶಂಕರ ಮುಖಾರಿ ಅವರ ತೋಟದಲ್ಲಿ ಶನಿವಾರ ನಡೆಯಿತು.

ದೇವಸ್ಥಾನ

ಅರ್ಚಕ ರವೀಂದ್ರ ಮಾನಿಲತ್ತಾಯ,ಸುಬ್ರಹ್ಮಣ್ಯ ರಾವ್,ಉತ್ಸವ ಸಮಿತಿ ಅಧ್ಯಕ್ಷ ನಡುಬಲು ಸದಾಶಿವ ರೈ,ಕಾರ್ಯದರ್ಶಿ ಮುಂಡ್ಯ ದೀಪಕ್ ಕುಮಾರ್,ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರವಿಕಿರಣ್ ಸೆಟಇ ಬೆದ್ರಾಡಿ,ಪ್ರಮುಖರಾದ ಚಿನ್ಮಯ್ ರೈ ಈಶ್ವರಮಂಗಲ,ಆನಂದ ರೈ ಸಾಂತ್ಯ,ರತನ್ ಕುಮಾರ್ ರೈ ಕರ್ನೂರುಗುತ್ತು,ನಾರಾಯಣ ರೈ ಅಂಕೊತ್ತಿಮಾರು,ರಾಮ ಮೇನಾಲ,ಚಲ್ಲ ಮೇನಾಲ,ಉದಯ ಪಟ್ಲಡ್ಕ,ಕುಂಞ ಪಾಟಾಳಿ,ವಿಕ್ರಂ ರೈ ಸಾಂತ್ಯ,ಬಾಲಕೃಷ್ಣ ಆಳ್ವ ಮೊದಲಾದವರಿದ್ದರು.

Leave A Reply