ಬೇಸಿಗೆಗಾಲದಲ್ಲೂ ಕಾಣಲೇ ಸಿಗದ ಮಣ್ಣಿನ ಹೂಜಿ | ಹೂಜಿಗಳ ಮೇಲೆ ಹೂಡಿಕೆ ಮಾಡಿ !
ಬೇಸಿಗೆಗಾಲ ಅಂದ ಕೂಡಲೇ ಮಕ್ಕಳಿಗೆಲ್ಲ ಐಸ್ ಕ್ಯಾಂಡಿ ಗಳು, ಕ್ರೀಮ್ ಪಾರ್ಲರ್ ಗಳು ಬೇಗನೆ ನೆನಪಾಗೋದು. ಹಾಗೂ ಮನೆಯವರೆಲ್ಲರೂ ಕೋಲ್ಡ್ ಬಾಟಲ್ ನೀರನ್ನೇ ಹೆಚ್ಚಾಗಿ ಕುಡಿಯೋದು.
ಆದರೆ ಹಿಂದಿನ ಕಾಲದಲ್ಲಿ ಅಂತಹ ಐಸ್ ಕ್ರೀಮ್ ಪಾರ್ಲರ್ ಗಳಾಗಲಿ ಈಗಿರುವ ಫ್ರೀಡ್ಜ್ ಗಳಂತ ತಂತ್ರಜ್ಞಾನವಾಗಲಿ…