Browsing Category

News

IAS ಆಫೀಸರ್ ನಿಂದ ಐಐಟಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಸರಕಾರ ತಗೊಂಡ ತೀರ್ಮಾನವೇನು?

ಐಐಟಿ ವಿದ್ಯಾರ್ಥಿಗಳಿಗೆ ಐಎಎಸ್ ಆಫೀಸರ್ ಓರ್ವ ಲೈಂಗಿಕ ಕಿರುಕುಳ ನೀಡಿದ ಅಮಾನವೀಯ ಘಟನೆಯೊಂದು ನಡೆದಿದೆ. ಉನ್ನತ ಹುದ್ದೆಯ ಸ್ಥಾನ ಅಲಂಕರಿಸಿಕೊಂಡಿದ್ದ ವ್ಯಕ್ತಿಯೇ ಈ ರೀತಿ ಮಾಡಿರುವುದು ಖೇದಕರ ಎಂದೇ ಹೇಳಬಹುದು. ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ಲೈಂಗಿಕ

ಧಾರಾಕಾರ ಮಳೆ ಪರಿಣಾಮ : ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಗೆ ವಾಹನ ಪ್ರವೇಶ ನಿಷೇಧ : ಜಿಲ್ಲಾಡಳಿತ ಆದೇಶ

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ  ಅನೇಕ ರಸ್ತೆಗಳು ಜಲಾವೃತಗೊಂಡಿದೆ. ಹಾಗಾಗಿ ಇದರ ಪರಿಣಾಮ, ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರವನ್ನು

ಜಪಾನ್ ನ ಮಾಜಿ ಪ್ರಧಾನಿ ಶಿಂಜೋ‌ ಅಬೆ ಹತ್ಯೆಗೆ ಕಾರಣ ಬಯಲು| ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕ

ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೇ ಈ ಹತ್ಯೆಗೆ ಕಾರಣನಾದವನು ಓಡಿ ಹೋಗದೇ ಅಲ್ಲೇ ನಿಂತಿದ್ದು, ಆತನನ್ನು ಸೆರೆಹಿಡಿಯಲಾಗಿತ್ತು. ಈಗ ಆತ ಈ ಹತ್ಯೆಗೆ ಕಾರಣವೇನು ಎಂದು ಬಾಯ್ಬಿಟ್ಟಿದ್ದಾನೆ. "ಈ ಹತ್ಯೆಗೆ,

KSRTC ನೌಕರರ ಸಂಘದ ಗೌರವ ಅಧ್ಯಕ್ಷ ಸ್ಥಾನದಿಂದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಜಾ

ಬೆಂಗಳೂರು : ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಡಾ ಗೌರವ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷ ಆರ್.ಚಂದ್ರಶೇಖರ್,

ಇಬ್ಬರನ್ನೂ ಏಕಕಾಲದಲ್ಲಿ ಪ್ರೀತಿಸಿದ ಯುವತಿ | ಈ ತ್ರಿಕೋನ ಪ್ರೇಮಕಥೆಯಲ್ಲಿ ಒಂದು ಬಿಗ್ ಟ್ವಿಸ್ಟ್ !!!

ಪ್ರೀತಿ ಕುರುಡು ಎನ್ನುವುದು ನಿಜವಾದ ಮಾತು ಎನ್ನುವುದು ಈ ಘಟನೆಯ ಮೂಲಕ ತಿಳಿಯುತ್ತೆ. ಯಾರೋ ಬರೆದ ಸಾಲೊಂದು ಇಲ್ಲಿ ನೆನಪಿಗೆ ಬರುತ್ತೆ. ಪ್ರೀತಿ ಯಾರಿಗೂ ಮೋಸ ಮಾಡಲ್ಲ ಆದರೆ ಪ್ರೀತಿಸುವವರು ಮೋಸ ಮಾಡುತ್ತಾರೆ ಎಂದು. ಈ ಘಟನೆಯಲ್ಲಿ ನಡೆದಿದ್ದು ತ್ರಿಕೋನ ಪ್ರೇಮಕಥೆ. ಆದರೆ ಕ್ಲೈಮ್ಯಾಕ್ಸ್ ಮಾತ್ರ

ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಉಕ್ರೇನ್ ! ಕಾರಣವೇನು ?

ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇಂದು ಭಾರತ, ಜರ್ಮನಿ , ನಾರ್ವೆ, ಜೆಕ್ ರಿಪಬ್ಲಿಕ್ ಮತ್ತು ಹಂಗೇರಿಯಲ್ಲಿರುವ ಉಕ್ರೇನ್​​ ರಾಯಭಾರಿಗಳನ್ನು

ವಸತಿ ರಹಿತರೇ ನಿಮಗೊಂದು ಸಿಹಿಸುದ್ದಿ|

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ಇವರ ಆದೇಶ ಹಾಗೂ ನಗರ ಆಶ್ರಯ ಸಮಿತಿ ತೀರ್ಮಾನದಂತೆ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್

ಲವ್ವರ್ ಜೊತೆ ಮಾಲ್ಡೀವ್ಸ್ ಗೆ ಹೋದ ಮದುವೆಯಾದ ವ್ಯಕ್ತಿ | ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ! ವ್ಯಕ್ತಿಯ ಬಣ್ಣ ಬಯಲು…

ಮದುವೆಯಾದ್ಮೇಲೆ ನೆಟ್ಟಗೆ ಸಂಸಾರ ಮಾಡ್ಕೊಂಡು ಇರಬೇಕು. ಬೇಡದ ವಿಚಾರಗಳಿಗೆ, ಬೇರೆ ಹೆಣ್ಣಿನ ಹಿಂದೆ ಹೋದರೆ ಅಪಾಯ ತಪ್ಪಿದ್ದಲ್ಲ. ಹಾಗೆನೇ ಇಲ್ಲೊಬ್ಬ ಮದುವೆಯಾದ ವ್ಯಕ್ತಿ, ಹೆಂಡತಿ ಇದ್ದರೂ ಪ್ರೇಮಿ ಜೊತೆ ಸುತ್ತಾಡೋಕೆ ಹೋಗಿದ್ದಾನೆ. ಆಮೇಲೆ ಆದದ್ದೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.