Browsing Category

News

33ರ ಹರೆಯದ ಪುರುಷನೋರ್ವನಿಗೆ ಮುಟ್ಟಿನ ಸಮಸ್ಯೆ| ಪರೀಕ್ಷೆಗೊಳಗಾದಾಗ ಗೊತ್ತಾಯ್ತು ಒಂದು ಭೀಕರ ಸತ್ಯ!

ಮುಟ್ಟು ಸಾಮಾನ್ಯವಾಗಿ ಹೆಣ್ಮಕ್ಕಳಿಗೆ ಆಗುವುದು ಇದು ಎಲ್ಲರಿಗೂ ಗೊತ್ತೇ ಇದೆ. ಪ್ರಕೃತಿದತ್ತ ಪ್ರಕ್ರಿಯೆಯೊಂದು ಹೆಣ್ಣು ಮಕ್ಕಳಿಗೆ ವರದಾನ ಎಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಪುರುಷನೋರ್ವನಿಗೆ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ಮುಟ್ಟಿನ ಎಲ್ಲಾ ಸಮಸ್ಯೆಗಳು ಕಂಡು ಬಂದಿದ್ದು, ವಿಜ್ಞಾನ

ಟೈಲರ್ ಕನ್ಹಯ್ಯ ಲಾಲ್ ಶಿರಚ್ಚೇದ ಪ್ರಕರಣ : 7 ನೇ ಫರ್ಹಾದ್ ಮೊಹಮ್ಮದ್ ಶೇಖ್ ಪೊಲೀಸ್ ಬಲೆಗೆ

ರಾಜಸ್ಥಾನ: ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೊಲೆಗೀಡಾಗಿದ್ದ ಕನ್ನಯ್ಯ ಲಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಉದಯಪುರದ ಮಲ್ಲಾಸ್ ಸ್ಟ್ರೀಟ್ ನಲ್ಲಿರುವ ಟೈಲರ್ ಕನ್ಹಯ್ಯ ಲಾಲ್ ಅಂಗಡಿಗೆ ಜೂ.28ರಂದು

ಉಡುಪಿ:ಮೇಲ್ಸೇತುವೆಯಿಂದ ಕೆಳಕ್ಕೆ ಹಾರಿದ ಕಾರಿನಡಿಗೆ ಬಿದ್ದ ಬೈಕ್ ಸವಾರ ಸಾವು!!

ಉಡುಪಿ : ನಗರದ ಕರವಾಳಿ ಬೈಪಾಸ್ ಮೇಲ್ ಸೇತುವೆಯಲ್ಲಿ ಕಾರೊಂದು ಮೇಲಿನಿಂದ ಕೆಳಗೆ ಬೈಕ್ ನ ಮೇಲೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಸಾವನ್ನಪ್ಪಿದ ಯುವಕ ಬಾಗಲಕೋಟೆಯ ಮೂಲದ ಸುನೀಲ್ ಕುಮಾರ್ (24) ಎಂದು ತಿಳಿದು ಬಂದಿದೆ. ಕಾರಿನಲ್ಲಿ ಮಂಗಳೂರಿನ ತಾಯಿ ಮತ್ತು ಮಗ

ಮಹಾಮಳೆಯ ನಿಮಿತ್ತ ಉಡುಪಿ ಶಾಲೆಗಳಿಗೂ ನಾಳೆ( ಜು.11) ರಜೆ ಘೋಷಣೆ

ಉಡುಪಿ : ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 11ರ ಸೋಮವಾರದಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿಯಲ್ಲಿ ನಿರಂತರ ವರ್ಷಘೋಷಗಳು ಮೊಳಗುತ್ತಿರುವ ಕಾರಣ ಕೆರೆ

ನೀವು ದುಡ್ಡಿಗೆ ಮಹತ್ವ ನೀಡುತ್ತೀರಾದರೆ ಒಮ್ಮೆ ಗಮನಿಸಿ : ಆನ್‌ಲೈನ್‌ ಫುಡ್ ಆರ್ಡರ್‌, ಎಷ್ಟೊಂದು ಬೆಲೆ ವ್ಯತ್ಯಾಸ ನೋಡಿ…

ತಮಗೆ ಬೇಕಾದ ಆಹಾರಗಳನ್ನು ಸ್ಟೈಲ್ ಆಗಿ ಆನ್ ಲೈನ್ ಆಪ್ ಗಳಾದ ಸ್ವಿಗ್ಗಿ, ಜೋಮ್ಯಾಟೋ ಮುಖಾಂತರ ತರಿಸಿಕೊಳ್ಳುವ ಮುನ್ನ ಒಂದು ಸಲ ಯೋಚಿಸಿ ಗೆಳೆಯರೇ. ನೀವು ದುಡ್ಡಿಗೆ ಬೆಲೆ ಕೊಡುತ್ತೀರಾದರೆ, ನಿಮ್ಮಂತವರಿಗಾಗಿ ಈ ಪೋಸ್ಟ್. ಈಗೇನಿದ್ದರೂ ಆನ್‌ಲೈನ್ ಯುಗ ಸೂಜಿಯಿಂದ ಹಿಡಿದು ಟಿವಿ ಪ್ರಿಜ್‌

ಬಿಸಿಯೂಟ ನೀಡದೇ ಮಸಾಜ್ ಮಾಡಿಸಿದ ಶಿಕ್ಷಕರು | ವಿದ್ಯಾರ್ಥಿಗಳಿಂದ ಶಾಲೆ ಧ್ವಂಸ

ಎಲ್ಲಾ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಸರಕಾರ ಮಾಡುತ್ತಿದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಊಟ ನೀಡುವ ಸಮಯದಲ್ಲಿ ಮಸಾಜ್ ಮಾಡೋಕೆ ಶಿಕ್ಷಕರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಪಾಠ ಮಾಡದೇ ಮಸಾಜ್ ಮಾಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡುತ್ತಾರೆ.

ಕಾಣಿಯೂರು: ನದಿಗೆ ಬಿದ್ದ ಕಾರು ಪ್ರಕರಣ ! ತಡರಾತ್ರಿ ಮನೆಗೆ ಕರೆ ಮಾಡಿದ್ದ ಆ ಇಬ್ಬರು ಯುವಕರು ಗಾಬರಿಯಿಂದ ಹೇಳಿದ್ದೇನು…

ಕಾಣಿಯೂರು: ಇಲ್ಲಿನ ಬೈತ್ತಡ್ಕ ಮಸೀದಿ ಸಮೀಪವೇ ಹರಿಯುತ್ತಿರುವ ನದಿಯೊಂದರ ಸೇತುವೆಗೆ ಡಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದ ಘಟನೆ ಜುಲೈ 09 ರ ಮಧ್ಯರಾತ್ರಿ ನಡೆದಿದ್ದು, ಮಾರನೇ ದಿನ ಘಟನೆ ಬೆಳಕಿಗೆ ಬಂದ ಕೂಡಲೇ ಮುಳುಗಡೆಯಾದ ಕಾರಿನ ಪತ್ತೆಗಾಗಿ ಪೊಲೀಸ್, ಅಗ್ನಿಶಾಮಕ ಹಾಗೂ ಸ್ಥಳೀಯ ನುರಿತ

ಉಡುಪಿ: ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಸ್ಕೂಟರ್ ಸವಾರ ಸಾವು

ಉಡುಪಿ : ಸ್ಕೂಟರ್ ಸವಾರರೊಬ್ಬರು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬೊಮ್ಮರಬೆಟ್ಟು ಗ್ರಾಮದ ಸಾಧನಾ ಕಾಂಪೌಂಡ್‌ನಲ್ಲಿ ನಡೆದಿದೆ. ಮೃತರು ಶರತ್ ಶೆಟ್ಟಿ (55). ಮಳೆ ನೀರು ರಸ್ತೆಯಿಡಿ ತುಂಬಿದ್ದರಿಂದ ಗುಂಡಿಯಾವುದು ರಸ್ತೆ ಯಾವುದು ಎಂದು ತಿಳಿಯದೇ, ಕೆಲಸ ಮುಗಿಸಿ ಮನೆಗೆ