Browsing Category

News

ಶಾಸಕ ಸಂಜೀವ ಮಠಂದೂರು ಅವರ ಬೇಡಿಕೆಗೆ ಮನ್ನಣೆ ನೀಡಿದ ಸರಕಾರ | ನೂತನ ಮರಳು ನೀತಿ ಜಾರಿ

ಬೆಂಗಳೂರು : ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರ ಬೇಡಿಕೆಗೆ ಸ್ಪಂದಿಸಿದ ಸರಕಾರ ಇದೀಗ ‌ಗ್ರಾಮೀಣ ಪ್ರದೇಶದಲ್ಲಿ ಮರಳು ಪೂರೈಸುವ ಸಲುವಾಗಿ ಪಟ್ಟಾಭೂಮಿ ಹಾಗೂ ಹಳ್ಳಕೊಳ್ಳಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮರಳು ಆಕಾಂಕ್ಷಿಗಳಿಗೆ

ಇಂಥವರು ನಮ್ಮೊಂದಿಗೆ ಇದ್ದಾರೆ ! ಇದುವೇ ನಮ್ಮ ಭಾಗ್ಯ !

ಮೃತ ಶರೀರ ವೆಂದರೆ ಅದನ್ನು ನೋಡಲು ಕೆಲವರಿಗಂತೂ ಭಯ, ಅದರಲ್ಲಿಯೂ ಅದನ್ನು ಮುಟ್ಟುವುದಂತೂ ಬೇಡವೇ ಬೇಡ ಎಂದು ದೂರ ಸರಿಯುವ ಅದೆಷ್ಟೋ ಮಂದಿ. ಅದನ್ನು ಸ್ನಾನ ಮಾಡಿಸುವುದು ಅಸಹ್ಯ ಮತ್ತು ಅಸಾಧ್ಯವೆಂದು ಹಿಂಜರಿಯುವ ಕೆಲವು ಮಂದಿ. ಇವೆಲ್ಲರ ಮಧ್ಯೆ ಅದನ್ನೇ ದೈವ ಮೆಚ್ಚುವ ಕೆಲಸವೆಂದು ಹಾಗೂ ತನ್ನ

ಮಗು ಸತ್ತರೂ ಮನೆಗೆ ಹಿಂದಿರುಗದೆ ಕೊರೋನಾ ಹೋರಾಟದಿಂದ ವಿಮುಖರಾಗಲಿಲ್ಲ ಈ ವೈದ್ಯ

ಕೋರೋನಾ ಮನುಷ್ಯನ ಜೀವ ಹಿಂಡುತ್ತಿರುವುದಲ್ಲದೇ, ಇದೀಗ ಸಂಬಂಧಗಳನ್ನು ಕೂಡ ಕಸಿಯುವಷ್ಟರ ಮಟ್ಟಿಗೆ ತಲುಪಿದೆ. ಇಂದೋರ್ ನಲ್ಲಿ ಒಂದು ಮನ ಕಲಕುವ ಘಟನೆ ನಡೆದಿದೆ. ವೈದ್ಯನಾಗಿರುವ ಅಪ್ಪ ದೂರದಲ್ಲಿ ಕೋರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೆ ತವರಿನಲ್ಲಿದ್ದ 15 ತಿಂಗಳ ಅವರ ಮಗು ಬಾರದ ಲೋಕಕ್ಕೆ

ದಕ್ಷಿಣಕನ್ನಡ ಜಿಲ್ಲೆ ಮತ್ತೆ ರೆಡ್ ಝೋನ್ ವ್ಯಾಪ್ತಿಗೆ

ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿಮಾಡಿದ್ದು ರಾಜ್ಯದ 15 ಜಿಲ್ಲೆಗಳನ್ನು ಕೆಂಪು ವಲಯಗಳನ್ನಾಗಿ ಘೋಷಿಸಿದ್ದು, ಈ ಮೊದಲುಆರೆಂಜ್ ಝೋನ್ ನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ರೆಡ್ ಝೋನ್ ಪಟ್ಟಿಯಲ್ಲಿ

ದಿನಸಿ ತರಕಾರಿ ತರಲು ಹೋದ ಮಗ ಬ್ರ್ಯಾಂಡ್ ನ್ಯೂ ಸೊಸೆಯನ್ನು ಕರೆತಂದ

ಅಮ್ಮ ಮಗನನ್ನು ದಿನಸಿ ತರಲು ಪೇಟೆಗೆ ಕಳಿಸಿದ್ದಳು. ಮನೆಯಲ್ಲಿ ದಿನಸಿ ಮತ್ತು ತರಕಾರಿಗಳು ಮುಗಿದಿದ್ದವು. ಇನ್ನೇನು ಮಗ ಬರುತ್ತಾನೆಂದು ಅಮ್ಮ ಕಾಯುತ್ತಾ ಕೂತಿದ್ದಾಳೆ. ಮಗ ತರಕಾರಿ ಬರುವುದರೊಳಗಾಗಿ ಈರುಳ್ಳಿ ಹಚ್ಚಿಡೋಣ ಎಂದುಕೊಂಡು ಅಡುಗೆಮನೆಯಲ್ಲಿ ಈರುಳ್ಳಿ ಹೆಚ್ಚುತ್ತಿದ್ದಳು. ಅಷ್ಟರಲ್ಲಿ

ಚಾಕಲೇಟ್ ಹೀರೋ ರಿಷಿ ಕಪೂರ್ ವಿಧಿ ವಶ

ಕೊರೊನಾ ವೈರಸ್ ಕಂಗೆಟ್ಟಿರುವ ಜನತೆಗೆ ಒಂದರ ಹಿಂದೊಂದು ಆಘಾತಕಾರಿ ಸುದ್ದಿಗಳು ಕೇಳುವಂತಾಗಿದೆ. ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖದಲ್ಲಿರುವ ಭಾರತೀಯ ಚಿತ್ರರಂಗ, ಮತ್ತೊಬ್ಬ ಹಿರಿ ದಿಗ್ಗಜನನ್ನು ಕಳೆದುಕೊಂಡು ಮತ್ತಷ್ಟು ಆಘಾತಕ್ಕೆ ಒಳಗಾಗಿದೆ. ತೀವ್ರ

ರಂಗದ ಮೇಲೆ ಬಳುಕುವ ನೃತ್ಯಗಾರ್ತಿ | ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ವಾಣಿ

ರಂಗದ ಮೇಲೆ ಬಳ್ಳಿಯಂತೆ ಬಳುಕುತ್ತಾ, ಲವಲವಿಕೆಯಿಂದ ನೃತ್ಯ ಮಾಡುವುದು ವಾಣಿಯ ವೈಶಿಷ್ಟ್ಯ. ಒಮ್ಮೆ ಭರತನಾಟ್ಯದಲ್ಲಿ ಕುಣಿದರೆ, ಇನೊಮ್ಮೆ ಪಾಶ್ಚಾತ್ಯ ನೃತ್ಯದ ರಂಗಿನಲ್ಲಿ‌ ತನ್ನನ್ನು ತಾನು ತೊಡಗಿಸಿಕೊಂಡ ಪ್ರತಿಭೆ ವಾಣಿಮೂಲತಃ ಪುತ್ತೂರು ತಾಲ್ಲೂಕಿನ ನೆಹರು ನಗರದ ನಿವಾಸಿಯಾದ ಎಂ.ವಿದ್ಯಾನಂದ

ಬಾಳಿಲದ ಪಂಡಿತರು ಖ್ಯಾತ ವೈದ್ಯ ಪಿ.ಜಿ.ಎಸ್.ಪ್ರಕಾಶ್ ವಿಧಿವಶ

ಸುಳ್ಯ; ಬಾಳಿಲದ ದಿ. ಪಾಟಾಜೆ ಗೋವಿಂದಯ್ಯನವರ ಪುತ್ರ ಬಾಳಿಲದಲ್ಲಿ ಚಿಕಿತ್ಸಾ ಕ್ಲಿನಿಕನ್ನು ನಡೆಸುತ್ತಿದ್ದ ವೈದ್ಯ ಡಾ. ಪಿ.ಜಿ.ಎಸ್. ಪ್ರಕಾಶ್ (59) ಎ.29ರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಹಲವಾರು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದು, ಕಳಂಜ, ಬಾಳಿಲ, ಮುಪ್ಪೇರ್ಯ