Gandhi Jayanti : ಬಿಜೆಪಿಯಿಂದ ಮಹಾತ್ಮಾಗಾಂಧಿಯ 150 ನೆಯ ಜಯಂತಿ ಅರ್ಥಪೂರ್ಣ ಆಚರಣೆ
ರಾಷ್ಟ್ರಪಿತ ಮಹಾತ್ಮಾಗಾಂಧಿ ಹುಟ್ಟಿ 2019 ಕ್ಕೆ 150 ವರ್ಷಗಳು. ಮಾಮೂಲಾದರೆ ಒಂದು ಜಯಂತಿಯನ್ನು ಒಂದು ದಿನದ ಸಭಾ ಕಾರ್ಯಕ್ರಮವಾಗಿ ಆಚರಿಸಿಕೊಳ್ಳುವುದು ಎಲ್ಲಾ ರಾಜಕೀಯ ಪಕ್ಷಗಳು ಮಾಡುವ ಕೆಲಸ. ಆದರೆ ಬಿಜೆಪಿ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಅದುವೇ ಕನಿಷ್ಠ 150!-->…