Browsing Category

News

ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಮಾರ್ಚ್ 20, 21, 22…

ಪುತ್ತೂರು : ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ -ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ದಿನಾಂಕ 2020 ರ ಮಾರ್ಚ್ 20, 21, 22,

ದರ್ಭೆ ವೃತ್ತಕ್ಕೆ ನಿವೃತ್ತ ತಹಶಿಲ್ದಾರ್ ಸಿ ಎಚ್ ಕೋಚಣ್ಣ ರೈ ಹೆಸರಿಡಲು ಯುವ ಬಂಟರ ಸಂಘದಿಂದ ಮನವಿ

ಪುತ್ತೂರು ತಾಲೂಕು ನಿವೃತ್ತ ತಹಶಿಲ್ದಾರ್ ಸಿ ಎಚ್ ಕೋಚಣ್ಣ ರೈ ಯವರು ಪುತ್ತೂರು ಜನರಿಗೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಬೀರಮಲೆ ಬೆಟ್ಟವನ್ನು ಉಳಿಸಿ ಬೆಳೆಸಿ ಪ್ರವಾಸಿ ಕೇಂದ್ರವಾಗಲು ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಗದ್ದೆಯನ್ನು ಉಳಿಸಿದ ಭ್ರಷ್ಟಾಚಾರ ವಿರೋಧಿ ,

ಫೆ.11-12 : ಕಲ್ಮಡ್ಕ ಶೆಟ್ಟಿಗದ್ದೆ ಶ್ರೀ ಕೊರತ್ತಿ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಟಾ ಮಹೋತ್ಸವ, ಕಲಾಭಿಶೇಕ,…

ಭಾಸ್ಕರ್ ಜೋಗಿಬೆಟ್ಟು ನಮ್ಮ ತುಳುನಾಡಿನಲ್ಲಿ ಆರಾಧನೆ, ಆಚರಣೆ, ಜಾನಪದ, ಪೌರಾಣಿಕ ಕಥೆ, ಸಂಸ್ಕಾರ - ಸಂಸ್ಕೃತಿಗೆ ಎಲ್ಲಿಲ್ಲದ ಮಹತ್ವವಿದೆ.ದೇವರ ಜಾತ್ರೋತ್ಸವದ ರೀತಿಯಲ್ಲಿ ದೈವಗಳ ನಡಾವಳಿ, ನೇಮೋತ್ಸವ ಭಕ್ತಿ ಪೂರ್ವಕವಾಗಿ ನಡೆಯುತ್ತದೆ. ಇದೆ ರೀತಿಯಾಗಿ ಪುರಾತನ ಹಿನ್ನೆಲೆಯುಳ್ಳ

ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ

ಫೆಬ್ರವರಿ 1 ಕ್ಕೆಂದು ನಿಗದಿಯಾಗಿದ್ದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ತಿಹಾರ್ ಜೈಲಿನ ಅಧಿಕಾರಿಗಳು ಗಲ್ಲುಶಿಕ್ಷೆಯನ್ನು ಬಂದುದಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಿದರೂ, ಅಡಿಷನಲ್ ಸೆಷನ್ಸ್ ಜಡ್ಜ್ ಆದ ಧರ್ಮೇಂದ್ರ ರಾಣ ಅವರು ತಿಹಾರ್ ಜೈಲಿನ

ಬ್ರೇಕಿಂಗ್ ನ್ಯೂಸ್ । ಭಗ ಭಗ ಹೊತ್ತಿಕೊಂಡು ಉರಿದ ಪುತ್ತೂರು ದರ್ಬೆಯ CTO ರೋಡ್ ಪಕ್ಕದ ಗುಡ್ಡ

ಪುತ್ತೂರಿನ ದರ್ಬೆಯ ಸಿ ಟಿ ಓ ರಸ್ತೆಯ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಬಿದ್ದಿದೆ. ಆಕಸ್ಮಿಕ ಬೆಂಕಿ ಇದಾಗಿದ್ದು, ಅಗ್ನಿಶಾಮಕ ತಂಡ ಬೆಂಕಿ ಆರಿಸುವಲ್ಲಿ ನಿರತರಾಗಿದ್ದಾರೆ. ಬೆಂಕಿ ಅವಘಡಕ್ಕೆ ಯಾರೋ ಸೇದಿ ಎಸೆದ ಬೀಡಿ ಕಾರಣವಿರಬಹುದೆಂದು ಜನ ಹೇಳುತ್ತಿದ್ದಾರೆ. ತಪ್ಪಿದಲ್ಲಿ

ಅಂತೂ ಇಂತೂ ಓಪನ್ ಆಯ್ತು ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಯು ಇಂದು ಬೆಳಿಗ್ಗೆ ಲೋಕಾರ್ಪಣೆಗೊಂಡಿತು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜತೆಗೂಡಿ ಈ ಮೇಲ್ಸೇತುವೆಯನ್ನು ಉದ್ಘಾಟಿಸಿದರು. 600 ಮೀಟರ್ ಉದ್ದ ಹೊಂದಿರುವ ಪಂಪ್‌ವೆಲ್

ಸುಳ್ಳ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಪಿ ಯು ಸಿ ವಿದ್ಯಾರ್ಥಿನಿ । ಆರೋಪಿಗಾಗಿ ಶೋಧಕಾರ್ಯ !

ಸುಳ್ಳ್ಯದಲ್ಲಿ ಅತ್ರಾಪ್ತೆ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಸುದ್ದಿ ಬಂದಿದೆ. ವಿದ್ಯಾರ್ಥಿನಿ ಇನ್ನೂ ಪಿ ಯು ಸಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಗರ್ಭಕ್ಕೆ ಕಾರಣನಾದವನು ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ ಬಾಲಕಿ ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆದಿದೆ.

ಕೋಳಿ ಕಳ್ಳರಲ್ಲ, ಕೋಳಿಫಾರ್ಮ್ ಕಳ್ಳರು । ಪುತ್ತೂರಿನ ಕೆಮ್ಮಿಂಜೆಯ ಚಾರ್ಲ್ಸ್ ಲೂಯಿಸ್‌ಗೆ ಸಕತ್ ಧೋಕಾ !

ಕೋಳಿಫಾರ್ಮ್ ಹಾಕಿ ದುಡ್ಡು ಮಾಡಲು ಹೊರಟ ಪುತ್ತೂರಿನ ವೃದ್ಧರೊಬ್ಬರು ಲಕ್ಷಾಂತರ ರೂಪಾಯಿ ಮೋಸ ಹೋಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ನಿವಾಸಿ ಚಾರ್ಲ್ಸ್ ಲೂಯಿಸ್‌ (70) ಎಂಬವರು ದಿನಾಂಕ 01.08.2018 ರಂದು ಪ್ರಕಟಣೆಗೊಂಡಿದ್ದ ಜಾಹೀರಾತನ್ನು ನೋಡಿ ಮೈಸೂರಿಗೆ