Browsing Category

News

ಉಡುಪಿ ಜಿಲ್ಲೆಯಲ್ಲಿ ಮೊದಲ ಕೊರೋನಾ ಪತ್ತೆ | ರಾಜ್ಯದಲ್ಲಿ ಒಟ್ಟು 42

ಉಡುಪಿ : ಉಡುಪಿಯ 34 ವರ್ಷದ ಯುವಕನಲ್ಲಿ ಈಗ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಮಾರ್ಚ್ 18 ರಂದು ದುಬಾಯಿಯಿಂದ ವಾಪಸ್ಸಾದ ವ್ಯಕ್ತಿಯೊಬ್ಬನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ವಿಮಾನ ನಿಲ್ದಾಣದಿಂದಲೇ ಲಿಫ್ಟ್ ಮಾಡಲಾಗಿತ್ತು. ಆತನಲ್ಲಿ ಕೊರೋನಾದ ಸಣ್ಣ ಪ್ರಮಾಣದ ಲಕ್ಷಣಗಳಿದ್ದವು.

ಕೊರೋನಾ ವ್ಯಾಧಿ ಬರುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ

ಉಡುಪಿ : ಕೊರೋನಾ ವ್ಯಾದಿ ಹರಡುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಕ್ಷಿಪ್ತ ಘಟನೆ ನಡೆದಿದೆ. ಉಡುಪಿ ಜಿಲ್ಲಿಯ ಬ್ಹ್ರಹ್ಮಾವರ ತಾಲೂಕಿನ ಉಪ್ಪೂರಿನ ನಿವಾಸಿ ಆಗಿರುವ 55 ವರ್ಷ ವಯಸ್ಸಿನ ಗೋಪಾಲಕೃಷ್ಣ ಮಡಿವಾಳ ಎಂಬವರೇ ಈ ವಿಕ್ಷಿಪ್ತ. ಆತ , ತಾನು ಕೊರೋನಾ

ನಾಳೆಯಿಂದ ಮಂಗಳೂರಿನಲ್ಲಿ ಎಲ್ಲವೂ ಬಂದ್

ಕೊರೊನಾ ವೈರಸ್ ಭೀತಿಯಲ್ಲಿರುವ ದೇಶದಲ್ಲಿ ಈಗಾಗಲೇ ಸಂಪೂರ್ಣ ಲಾಕ್‌ ಡೌನ್ ಘೋಷಿಸಲಾಗಿದೆ. ಆದರೂ ಜನತೆ ಸೆಕ್ಷನ್ 144 ಹೇರಿದ್ದರೂ ರಸ್ತೆ ಬದಿಗೆ ವಿನಾಕಾರಣ ಬರುತ್ತಿದ್ದು,ಇದನ್ನು ನಿಯಂತ್ರಣ ಮಾಡಲು ನಾಳೆಯಿಂದ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಅಗತ್ಯ ವಸ್ತುಗಳನ್ನು ನಾವೇ ಪೂರೈಸುತ್ತೇವೆ

ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವು

ಮೆಕ್ಕಾ ಪ್ರವಾಸ ಮುಗಿಸಿ ಬಂದು ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ. 70 ವರ್ಷದ ಈ ಮಹಿಳೆ ಕಳೆದ 9 ದಿನಗಳಿಂದಲೂ ಹೋಮ್ ಕ್ವಾರಂಟೈನ್ ನಲ್ಲಿದ್ದರು. ನಿನ್ನೆ ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ರಾಜೀವಗಾಂಧಿ

ಸರ್ಕಾರದ ಆದೇಶ ಪಾಲಿಸದಿದ್ದರೆ ಶೂಟ್ ಎಟ್ ಸೈಟ್ | ತೆಲಂಗಾಣ ಸಿ ಎಂ ಕೆ.ಸಿ.ಆರ್ ಎಚ್ಚರಿಕೆ

ಹೈದರಾಬಾದ್ ​: ಕೊರೊನಾ ಕರಾಳ ಛಾಯೆ ದೇಶಾದ್ಯಂತ ಹರಡುತ್ತಿದ್ದು, ಇದರ ತಡೆಗೆ ಎಲ್ಲ ರಾಜ್ಯಗಳು 21 ದಿನಗಳು ನಿನ್ನೆ ರಾತ್ರಿ ಮಧ್ಯರಾತ್ರಿಯಿಂದ ಲಾಕ್​ ಡೌನ್​ ಆಗಿವೆ. ಜನರನ್ನು ಇದನ್ನು ಗಂಭೀರವಾಗಿ ಪರಿಗಣಿಸದೆ, ರಸ್ತೆಗೆ ಇಳಿದರೆ ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗುವುದು ಎಂದು ತೆಲಂಗಾಣದ ಸಿಎಂ

ಲಾಕ್ ಡೌನ್ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು IPC 188 ಪ್ರಕಾರ ಶಿಕ್ಷೆಯ ಡಿಟೈಲ್ಸ್

ಮುಂಬರುವ 21 ದಿನಗಳನ್ನು (ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್‌ ಡೌನ್) ನಿರ್ವಹಿಸಲು ನಮಗೆ ಸಾಧ್ಯವಾಗದಿದ್ದರೆ, ನಮ್ಮನ್ನು ಈ ವ್ಯಾಧಿ 21 ವರ್ಷಗಳ ಹಿಂದಕ್ಕೆ ತಳ್ಳಲಾಗುವುದು. ಇಂದು, ಭಾರತವು ಇಂದು ನಮ್ಮ ಕಾರ್ಯಗಳು ಈ ದುರಂತದ ಪರಿಣಾಮವನ್ನು ಎಷ್ಟರ ಮಟ್ಟಿಗೆ ತಗ್ಗಿಸಬಹುದು ಎಂಬುದನ್ನು

ಮುಂದಿನ ಸೂಚನೆವರೆಗೆ ಪ್ರವೇಶ ಪ್ರಕ್ರಿಯೆ ನಡೆಸುವುದು ಅಪರಾಧ | ಶಿಕ್ಷಣ ಇಲಾಖೆ ಎಚ್ಚರಿಕೆ

ಮುಂದಿನ ಸುತ್ತೋಲೆ ಹೊರಡಿಸುವವರೆಗೆ ಯಾವುದೇ ಶಾಲೆಗಳಿಗೆ ಪ್ರವೇಶ ಆರಂಭಿಸಬಾರದೆಂದು ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಟ್ಟಾಜ್ಞೆ ಹೊರಡಿಸಿದೆ. ಸರಕಾರಿ, ಅರೆ ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ಶಾಲೆಗಳಿಗೂ ಸದ್ಯಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಕಾಣಿಯೂರು | ಏಲಡ್ಕದಲ್ಲಿ ಅಕ್ರಮ‌ ಮದ್ಯ ಮಾರಾಟ ಪತ್ತೆ

ಅಕ್ರಮ ಮದ್ಯ ಮಾರಾಟ ಕಾರ್ಯಾಚರಣೆಯಲ್ಲಿ ಕಣ್ಣು ತಪ್ಪಿಸಿ ಕಾಣಿಯೂರಿನ ಏಲಡ್ಕದಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಬೆಳ್ಳಾರೆ ಪೊಲೀಸರು ಎಸೈ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಪತ್ತೆಹಚ್ಚಿದ್ದಾರೆ. ಕಡಬ ತಾಲೂಕು ಕಾಣಿಯೂರು ಗ್ರಾಮದ,ಏಲಡ್ಕ ಎಂಬಲ್ಲಿರುವ