Browsing Category

News

ಸರ್ಕಾರ & ಕ್ವಾರಂಟೈನ್ ಗೆ ಭಯ ಬೇಡ, ಅದು ಎಲ್ಲರ ಒಳ್ಳೆಯದಕ್ಕೆ । ಮುಸ್ಲಿಂ ಮೌಲ್ವಿ ಇಮಾಮ್ ಉಮರ್ ಇಲ್ಯಾಸಿ

ನವದೆಹಲಿ : ಸರ್ಕಾರ ಹಾಗೂ ಕ್ವಾರಂಟೈನ್ ಗೆ ಯಾವುದೇ ಕಾರಣಕ್ಕೂ ಭೀತಿಗೊಳಗಾಗದಿರಿ. ಸರ್ಕಾರದಿಂದ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಬೇಡ. ಎಂದು ಮುಸ್ಲಿಂ ಮೌಲ್ವಿಯೊಬ್ಬರು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ತಿಳಿಸಿದ್ದಾರೆ. ಈ ಮೂಲಕ ದೇಶದ ಹಲವೆಡೆ ದಾರಿ

ಕಾರ್ಯಕರ್ತರು ಸ್ಥೆರ್ಯ ಕಳೆದುಕೊಳ್ಳಬೇಡಿ | ಆಶಾ‌ ಕಾರ್ಯಕರ್ತೆ ನಿವಾಸದಲ್ಲಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ

ಬೆಂಗಳೂರು : ಬೆಂಗಳೂರಿನ ಸಾದಿಕ್ ನಗರದಲ್ಲಿ ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ‌ ಗುಂಪೊಂದು ದಾಳಿ ನಡೆಸಿದ ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಆ ನಂತರ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಕೃಷ್ಣ ವೇಣಿ ಅವರನ್ನು ಅವರ

ಸುಳ್ಯ | ಮುರೂರಿನಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ | ಎ.ಎಸ್.ಐ, ಹೆಡ್ ಕಾನ್ಸ್ ಟೇಬಲ್ ಗೆ ಗಾಯ

ಮುರೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದ ಘಟನೆ ನಿನ್ನೆ ಸಂಜೆ ನಡೆದಿದೆ. ಹೇಗಾದರೂ ಮಾಡಿ ಕರ್ನಾಟಕ್ಕೆ ಬರಬೇಕೆಂದು ಕೇರಳ ಗಡಿಯಲ್ಲಿ ಕಾಯುತ್ತಿರುವ ಈ ದುಷ್ಕರ್ಮಿಯು ನಮ್ಮ ಗಡಿ ಕಾಯುತ್ತಿರುವ ಪೋಲೀಸರ ಮೇಲೆಯೇ ಕೈಎತ್ತಿದ್ದಾನೆ. ಮುರೂರು ಗಡಿಯಲ್ಲಿ ನಿನ್ನೆ

ರಾಜ್ಯದ ಎಲ್ಲಾ 1 ರಿಂದ 9 ನೆಯ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಪಾಸ್ । ಸಿಬಿಎಸ್ಇ ವಿದ್ಯಾರ್ಥಿಗಳೂ ನಿರಾಳ

ಬೆಂಗಳೂರು : ಕಳೆದ ಹಲವು ದಿನಗಳಿಂದ ಇದ್ದ ವಿದ್ಯಾರ್ಥಿಗಳ ಪರೀಕ್ಷೆ ಗೊಂದಲಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ತೆರೆ ಎಳೆದಿದ್ದಾರೆ. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ರಿಂದ 9 ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ ಎಂದಿದ್ದಾರೆ. ಹಾಗೆಯೇ

ಕೆಲ ಮುಸ್ಲಿಂ ಜನರಿಂದ ಕೊರೋನಾ ವಿರುದ್ದ ಹೋರಾಡುವ ವೈದ್ಯ- ಸಿಬ್ಬಂದಿಗಳ ಮೇಲೆ ದೇಶದ ಹಲವೆಡೆ ಹಲ್ಲೆ

ಬೆಂಗಳೂರಿನ ಬ್ಯಾಟರಾಯನಪುರದ ಸಾದಿಕ್ ನಗರದಿಂದ ಮೀರ್ ಸಾಧಕರು ಹೋಂ ಕ್ವಾರಂಟೈನ್ ಗೆ ಬಂದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲು ಕಸಿದುಕೊಂಡಿದ್ದಾರೆ ಮತ್ತು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕೊರೋನಾ

ಸುಳ್ಯ ನಗರ ಪಂಚಾಯತ್ ವತಿಯಿಂದ ಕೊರೋನ ವೈರಸ್ಸಿನ ಜನಜಾಗೃತಿ | ಬೀದಿ ಬರಹದ ಸ್ಲೋಗನ್

ಜಿಲ್ಲಾಡಳಿತದ ಆದೇಶ ಮತ್ತು ಸಹಾಯಕ ಕಮಿಷನರ್ ಅವರ ನಿರ್ದೇಶನದಂತೆ ಸುಳ್ಯ ನಗರದ ಸುಮಾರು 16 ಕಡೆಗಳಲ್ಲಿ ಕೊರೋನಾ ವೈರಸ್ ಜಾಗೃತಿ ಮೂಡಿಸುವ ಸ್ಲೋಗನ್ ಗಳನ್ನು ರಸ್ತೆಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ನಗರ ಪಂಚಾಯತ್ ಮುಂದಾಗಿದ್ದಾರೆ. ಎಲ್ಲೋ ಮೈಮರೆತು ಬೀದಿಗೆ ಬಂದಾಗ ಕೂಡಾ ಈ ಬರಹ

ಪ್ರಾಣವನ್ನು ಪಂದ್ಯಕ್ಕೆಇಟ್ಟು ಶುಶ್ರೂಷೆ ಮಾಡುವ ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳುತ್ತಿರುವ ದೆಹಲಿ ಜಮಾತ್ ಕಾರ್ಯಕರ್ತರು…

ನವದೆಹಲಿ : ಇವರನ್ನು ಯಾವುದೇ ಕಾರಣಕ್ಕೂ ಮನುಷ್ಯರೆಂದು ಹೇಳಲು ಆಗುವುದಿಲ್ಲ. ಅವರು ಭಾಗವಹಿಸುವುದು ಧಾರ್ಮಿಕ ಕಾರ್ಯಕ್ರಮ ಅಂತೆ. ಯಾವ ಥರದ ಧಾರ್ಮಿಕ ಕಾರ್ಯಕ್ರಮ ಅದು ಅಂತ ಕೆಳಗಿನ ಘಟನೆ ಓದಿದಾಗ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ. ಅಲ್ಲಿನ ಕೆಲ ಕಾರ್ಯಕರ್ತರ ನಡವಳಿಕೆ ನೋಡಿದಾಗ

ಸವಣೂರು | ಕುಡಿಯಲು ಮದ್ಯವಿಲ್ಲದೆ ಮದ್ಯ ವ್ಯಸನಿ ಸಾವು

ಕಡಬ : ಕುಡಿಯಲು ಮದ್ಯವಿಲ್ಲದೆ ಮದ್ಯವ್ಯಸನಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ. ಸವಣೂರು ಗ್ರಾಮದ ಚಾಪಲ್ಲ ನಿವಾಸಿ ಆನಂದ ಎಂಬವರೇ ಮದ್ಯವಿಲ್ಲದೆ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ಕುರಿತು ವರದಿಯಾಗಿದೆ. ಚಾಪಲ್ಲದ ಆನಂದ ಪ್ರತಿದೀನ ಮದ್ಯಪಾನ ಮಾಡುತ್ತಿದ್ದು,