Browsing Category

News

ಪುಂಜಾಲಕಟ್ಟೆ | ಬೆಳಿಗ್ಗೆ 7-12 ಗಂಟೆಗಳ ಸಡಿಲಿಕೆ ಮತ್ತು ಅಗತ್ಯ ವಸ್ತುಗಳ ಸಾಗಾಟದ ದುರುಪಯೋಗ | ಟೆಂಪೋ, ಆಟೋ ಮತ್ತು…

ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು, ಬೇರೆ ಕಡೆಯಿಂದ ತರಕಾರಿ ಮತ್ತು ದಿನಸಿ ತಂದು ಮಾರಲು ಸರಕಾರ ನೀಡಿದ ಅವಕಾಶವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದಿದೆ. ಈಗ ಯಾವುದೋ ಊರಿಗೆ ಹೋಗಬೇಕೆಂದರೆ ಒಂದು ಪಿಕ್ಅಪ್ ಮಾಡಿಕೊಳ್ಳುವುದು, ತರಕಾರಿ ತರಲು ಹೋಗುತ್ತಿದ್ದೇವೆ ಎಂದು

ಕಾನೂನು ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾರ್ಥನೆ, ಗುಂಪುಗೂಡಿದ ಜನ : 6 ಬೈಕ್ ವಶ

ಏಪ್ರಿಲ್,4 : ಮತ್ತೆ ಕೆಲವು ವ್ಯಕ್ತಿಗಳು ಕಾನೂನು ಉಲ್ಲಂಘಿಸಿ ಗುಂಪುಗೂಡಿ ಪ್ರಾರ್ಥನೆ ಸಲ್ಲಿಸುವ ಘಟನೆ ನಡೆದಿದೆ. ದೇವರ ನಂಬಿಕೆ ಇರುವುದು ಇವರಿಗೆ ಮಾತ್ರವೇ ಅಥವಾ ಕಾನೂನು ಉಲ್ಲಂಘಿಸುವುದು ಇವರ ಜನ್ಮಸಿದ್ಧ ಹಕ್ಕಾ, ಇವರು ಹುಟ್ಟಿದ್ದೆ ಕಾನೂನನ್ನು ಉಲ್ಲಂಘಿಸಲಾ ಎಂಬುದು ಜನರ ಪ್ರಶ್ನೆಯಾಗಿದೆ.

ಬೆಳ್ಳಾರೆ | ಕುಡುಕರ ಕಷ್ಟ ನೋಡಿ ಗೋಂಕುದ ಗಂಗಸರ ಮಾರಲು ಹೊರಟ ವ್ಯಕ್ತಿ ಆರೆಸ್ಟ್ !

ಬೆಳ್ಳಾರೆ : ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿಗಳು ಬಂದಾಗಿದೆ. ಕುಡಿಯಲು ಮದ್ಯವಿಲ್ಲದೆ ದಿಕ್ಕೇ ತೋಚದಂತಾದ ಜನರು ತಮ್ಮ ಎಂದಿನ ಸಾಂಪ್ರದಾಯಿಕ ರಸಾಯನ ಪದ್ಧತಿಗೆ ಮರಳಿದ್ದಾರೆ. ಹೀಗೆ ತಮ್ಮ ಮನೆಯಲ್ಲಿ ಅಥವಾ ಪಕ್ಕದ ಗೇರು ಹಾಡಿಯಲ್ಲಿ ಸಿಗುವ ಗೇರು ಹಣ್ಣಿನ ಸಾರಾಯಿ

ಕರ್ನಾಟಕ ಸರಕಾರದ ಕೇರಳ ಗಡಿ ಬಂದ್ ನಿರ್ಧಾರ ತೆರವಿಗೆ ಸುಪ್ರೀಂಕೋರ್ಟ್ ತಿರಸ್ಕಾರ | ಕೇರಳ ಸರ್ಕಾರಕ್ಕೆ ಮುಖಭಂಗ

ದೆಹಲಿ, ಏಪ್ರಿಲ್ 03: ಕರ್ನಾಟಕ ಮತ್ತು ಕೇರಳ ಸರಕಾರದ ಕಾಸರಗೋಡು-ಮಂಗಳೂರು ಗಡಿ ಬಂದ್‌ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದ್ದು, ಗಡಿ ಗಲಾಟೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಮೂಲಕ ಕೇರಳ ಸರ್ಕಾರಕ್ಕೆ ಮುಖಭಂಗವಾಗಿದೆ. ವ್ಯಾಜ್ಯದ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರ ಶನಿವಾರವೂ ಸಂಪೂರ್ಣ ಬಂದ್, ಆದರೆ ಎಂದಿನಂತೆ 7 ರಿಂದ 12 ವರೆಗೆ…

ಮಂಗಳೂರು : ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ಈವರೆಗೆ ಎ.14 ರವರೆಗೆ ವಿಧಿಸಿರುವ ಸೆ.144 (3) ಕ್ಕೆ ಪೂರಕವಾಗಿ ಕೆಲವು ಹೆಚ್ಚುವರಿ ಕಟ್ಟುಪಾಡುಗಳನ್ನು ವಿಧಿಸಿ ಗುರುವಾರ ಹೊರಡಿಸಿದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರವೂ

ಮುಸ್ಲಿಂ ಮತೀಯವಾದಿಗಳು ಏನೋ ಷಡ್ಯಂತ್ರ ನಡೆಸುತ್ತಿರುವ ಗುಮಾನಿ,ತನಿಖೆ ನಡೆಸಿ – ಮುರಳಿಕೃಷ್ಣ ಹಸಂತ್ತಡ್ಕ

ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ವೈದ್ಯರ, ವೈದ್ಯಕೀಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದೇಶಕ್ಕೆ ದೇಶವೇ ಸರಕಾರಕ್ಕೆ ತಲೆಬಾಗಿ, ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನ್ನು ಪಾಲಿಸುತ್ತಿರುವಾಗ ದೆಹಲಿ ಮತ್ತು ಇತರೆಡೆ ಅಕ್ರಮವಾಗಿ ಜನ ಸೇರುವ ಬಗ್ಗೆ ಗುಮಾನಿ ಮೂಡಿದೆ. ಈ

ಆಶಾ ಕಾರ್ಯಕರ್ತೆಗೆ ಬೆದರಿಕೆ| ಇಬ್ಬರ ಬಂಧನ

ಮಂಗಳೂರು : ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ಅಮ್ಟಾಡಿ ಗ್ರಾಮದ ತುಳಸಿ (48) ಎಂಬವರು ಕೊರೋನಾ ವೈರಸ್ ಮುಂಜಾಗೃತಾ ಕರ್ತವ್ಯದ ನಿಮಿತ್ತ ವಿದೇಶದಿಂದ ಆಗಮಿಸಿರುವ ಕಿನ್ನಿಬೆಟ್ಟು ಪರಿಸರದ ನಿತೇಶ ಹಾಗೂ ಕಲಾಯಿ ಪರಿಸರದ ಜಯಂತ ಎಂಬವರುಗಳ ಆರೋಗ್ಯವನ್ನು

ಮದ್ಯದ ಮರ್ಲರು ಮದ್ಯದಂಗಡಿ ದೋಚಿದರು | ಕಳ್ಳರು ತಮ್ಮ ಬ್ರಾಂಡ್ ಬಿಟ್ಟು ದುಡ್ಡು ಕೂಡಾ ಮುಟ್ಟಲಿಲ್ಲ

ಕೊರೋನ ವೈರಸ್ ನ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಔಟ್ ಆಗಿದ್ದಾಗ ಮದ್ಯದಂಗಡಿ ಬಂದ್ ಆಗದೇ ಇರುತ್ತಾ? ಆದರೂ ಕುಡುಕರು ಅದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ. ಕೆಲವು ಕಡೆ ಮದ್ಯವಿಲ್ಲದೆ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ