Browsing Category

National

ಸಮುದ್ರತೀರದಲ್ಲಿ ಅಲೆಯೊಂದಿಗೆ ತೀರ ಸೇರುತ್ತಿವೆ ರಾಶಿರಾಶಿ ಚಿನ್ನ !! | ಮೀನಿಗೆ ಗಾಳ ಹಾಕುವ ಬದಲು ಚಿನ್ನಕ್ಕೆ ಗಾಳ…

ಸಮುದ್ರ ತೀರಗಳಲ್ಲಿ ಕೆಲವೊಮ್ಮೆ ಬೆಲೆಬಾಳುವ ವಸ್ತುಗಳು ಕಂಡುಬರುತ್ತವೆ. ಆದರೆ ಅಲೆಗಳೊಂದಿಗೆ ರಾಶಿರಾಶಿ ಚಿನ್ನ ತೀರಕ್ಕೆ ಅಪ್ಪಳಿಸಿದರೆ ಹೇಗಿರಬೇಡ?? ಅಂತಹದೇ ಪರಿಸ್ಥಿತಿ ಇದೀಗ ಈ ಬೀಚ್ ನಲ್ಲಿ ಕಂಡುಬರುತ್ತಿದೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಾಡ ಕರಾವಳಿಯಲ್ಲಿ ಸ್ಥಳೀಯ

ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳನಿಂದ ಮೊದಲು ದೇವರ ಪಾದಕ್ಕೆ ನಮಸ್ಕಾರ !! | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಖತ್…

ಕಳ್ಳರು ಎಲ್ಲಿ ನಮಗೆ ಕದಿಯಲು ಅವಕಾಶ ಸಿಗುತ್ತದೆ ಎಂದು ಕಾದು ಕುಳಿತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ದೇವರ ಹುಂಡಿಗೆ ಕನ್ನ ಹಾಕಲು ಹೋಗುವ ಮೊದಲು ದೇವರ ಪಾದಕ್ಕೆ ನಮಸ್ಕರಿಸಿದ ವಿಲಕ್ಷಣ ಘಟನೆಯೊಂದು ಮಹಾರಾಷ್ಟ್ರದ ಥಾಣೆ ನಗರದ ದೇವಸ್ಥಾನದಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ನಗರದ

‘ಹಿಂದುತ್ವ’ವನ್ನು ಉಗ್ರವಾದಿ ಸಂಘಟನೆಗೆ ಹೋಲಿಕೆ ಮಾಡಿ ಪುಸ್ತಕ ಬರೆದ ಸಲ್ಮಾನ್ ಖುರ್ಷಿದ್ !! | ವಿವಾದ…

ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತನ್ನ ಅಯೋಧ್ಯೆಯ ಬಗೆಗಿನ ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ವಿವಾದಿತವಾಗಿ ಬರೆದಿರುವುದು ಈಗ ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಆಕ್ರೋಶಗೊಂಡ ಜನರು ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ. ಹಿಂದುತ್ವ ಹಾಗೂ ಉಗ್ರವಾದಿ

ಇ-ಕಾಮರ್ಸ್ ದೈತ್ಯ ಅಮೆಜಾನ್ ನಲ್ಲಿ ಡ್ರಗ್ಸ್ ಮಾರಾಟ!! | ಸಿಹಿ ತುಳಸಿ ನೆಪದಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಬೆಳಕಿಗೆ

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಅನ್ನು ಬಳಸಿಕೊಂಡು ಮಧುಮೇಹಿಗಳಿಗೆ ಅನುಕೂಲವಾಗುವ ಸಿಹಿ ತುಳಸಿ ನೆಪದಲ್ಲಿ ಮರಿಜುವಾನಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಚಾರಣೆಗಾಗಿ ಮಧ್ಯಪ್ರದೇಶ ಪೊಲೀಸರು ಅಮೆಜಾನ್‌ಗೆ ನೋಟಿಸ್‌ ರವಾನಿಸಿದ್ದಾರೆ. ಈಗಾಗಲೇ

ಇನ್ನು ಮುಂದೆ ಸೂರ್ಯಾಸ್ತದ ನಂತರವೂ ನಡೆಯಲಿದೆ ಪೋಸ್ಟ್ ಮಾರ್ಟಂ !! | ಹೊಸ ನಿಯಮವನ್ನು ಜಾರಿಗೆ ತಂದಿದೆ ಕೇಂದ್ರ ಸರ್ಕಾರ

ಇದುವರೆಗೆ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ಗಳು ನಡೆಯುತ್ತಿರಲಿಲ್ಲ ಆದರೆ ಇನ್ನು ಮುಂದೆ ಸೂರ್ಯಾಸ್ತದ ನಂತರ ಪೋಸ್ಟ್ ಮಾರ್ಟಂ ಅವಕಾಶ ದೊರೆಯಲಿದೆ ಎಂಬ ಮಾಹಿತಿಯೊಂದನ್ನು ಕೇಂದ್ರ ಸರ್ಕಾರ ನೀಡಿದೆ. ಸೂಕ್ತ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಸೂರ್ಯಾಸ್ತದ

ಮೊದಲ ಬಾರಿಗೆ ದೆಹಲಿಯಲ್ಲಿ ರಾರಾಜಿಸಿದ ತುಳು ಲಿಪಿ ಫಲಕ

ದೆಹಲಿ :ಅದೆಷ್ಟೇ ಭಾಷೆ ಇದ್ದರೂ ತುಳುವರಿಗೆ ತುಳು ಭಾಷೆಯೇ ಹತ್ತಿರವಾದದ್ದು.ಹಲವು ತುಳುವರ ಹೋರಾಟ ತುಳುನಾಡಿಗೆ ಸಂಬಂಧಿಸಿದಂತೆ ಇಂದಿಗೂ ನಡೆಯುತ್ತಲೇ ಇದೆ. ಇದೀಗ ದೆಹಲಿಯಲ್ಲಿ ನಡೆದ ಕರ್ನಾಟಕ ಆಹಾರ ಮೇಳದಲ್ಲಿ ತುಳುನಾಡ ಅಡುಗೆ ವಿಶೇಷ ಕೌಂಟರ್ ನಲ್ಲಿ ತುಳು ಲಿಪಿ ಫಲಕ ರಾರಾಜಿಸುವ ಮೂಲಕ

ವಾಹನ ಸವಾರರೇ ಎಚ್ಚರಿಕೆ | ಮೂರುಬಾರಿ ರಾಂಗ್ ಸೈಡಲ್ಲಿ ವಾಹನ ಚಲಾಯಿಸಿದರೆ ನಿಮ್ಮ ಚಾಲನಾ ಪರವಾನಿಗೆಯೇ ರದ್ದು !!

ನವದೆಹಲಿ:ಹೆಚ್ಚುತ್ತಿರುವ ಅಪಘಾತಗಳಿಗೆ ಅನುಗುಣವಾಗಿ ನಿಯಮಗಳನ್ನು ಬಾಲಾಯಿಸುವುದು ಸೂಕ್ತವಾಗಿದೆ.ದೇಶದ ಹಲವು ರಾಜ್ಯಗಳಲ್ಲಿ ಅಪಾಯಕಾರಿ ವಾಹನ ಚಾಲನೆಯ ಮೇಲೆ ಈಗ ವಿಶೇಷ ನಿಗಾ ಇಡಲಾಗಿದೆ.ಇಂತಹ ಬದಲಾವಣಾನಿಯಮ ನಮ್ಮ ರಾಜ್ಯದಲ್ಲೂ ಬರುವ ಸಾಧ್ಯತೆಗಿಂತ ಅವಶ್ಯಕತೆ ಹೆಚ್ಚೇ ಇದೆ. ವಿಶೇಷವಾಗಿ

ಶಬರಿಮಲೆ ಅರವಣ ಪ್ರಸಾದದಲ್ಲಿ ಹಲಾಲ್ ಪ್ರಮಾಣ ಪತ್ರ ,ಅರಬೀ ಹೆಸರು | ಸ್ಪಷ್ಟನೆ ನೀಡಿದ ದೇವಸ್ವಂ ಬೋರ್ಡ್

ತಿರುವನಂತಪುರ : ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧರಣೆ ಆರಂಭಗೊಂಡಿದೆ.ಈತನ್ಮದ್ಯೆ ದೇವಸ್ಥಾನದ 'ಆರಾವಣಾ ಪಾಯಿಸಮ್' ಪ್ರಸಾದದಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.