ಕಾರಿನಲ್ಲಿ ಸೆಕ್ಸ್ ಮಾಡಿದ್ದಕ್ಕೆ, ಯುವತಿಗೆ ದೊರೆಯಿತು 40 ಕೋಟಿ ರೂ.! ಹೇಗೆ ? ಇಲ್ಲಿದೆ ಕಂಪ್ಲೀಟ್ ವಿವರ !
ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದರೆ ಕೇಸ್ ಹಾಕಿ ಜೈಲಿಗಟ್ಟುತ್ತಾರೆ. ಆದರೆ ಈಗ ಕಾರಿನೊಳಗೆ ಸೆಕ್ಸ್ ಮಾಡಿದ ಯುವತಿಯೋರ್ವಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಈಗ ಆಕೆಗೆ 40 ಕೋಟಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಯುವತಿಯೊಬ್ಬಳು ತಾನು ಮಾಜಿ ಗೆಳೆಯನ ಜೊತೆ ಕಾರಿನಲ್ಲಿ ಸೆಕ್ಸ್!-->!-->!-->…