Browsing Category

National

Covid Mask Fine : ಇನ್ಮುಂದೆ ಮಾಸ್ಕ್ ಹಾಕದಿದ್ದರೆ ಫೈನ್ ಇಲ್ಲ | ಸರಕಾರದಿಂದ ಮಹತ್ವದ ನಿರ್ಧಾರ

ಕಳೆದ ಮೂರು ವರ್ಷಗಳಲ್ಲಿ ಜನತೆ ಎಂದೂ ಕಂಡಿರದ ಮಹಾಮಾರಿಗೆ ನಲುಗಿ, ಲಾಕ್ ಡೌನ್, ಕ್ವಾರಂಟೈನ್ ಎಂಬ ನಿಯಮ ಜಾರಿಗೆ ಬಂದು ಮನೆಯಿಂದ ಹೊರಗೆ ಕಾಲಿಡಲು ಕೂಡ ಹೆದರುವ ಪರಿಸ್ಥಿತಿ ಜೊತೆಗೆ ಹೊರಗೆ ಕಾಲಿಟ್ಟರೆ, ಮಾಸ್ಕ್, ಸ್ಯಾನಿಟೈಜರ್ ಒಟ್ಟಿಗೆ ಒಯ್ಯವ ಸ್ಥಿತಿ ಎದುರಾಗಿ ಸಾಕಷ್ಟು ಸಾವು ನೋವು ಸಂಭವಿಸಿ

PM Kisan : ರೈತರೇ ನಿಮಗೊಂದು ಮುಖ್ಯವಾದ ಮಾಹಿತಿ | ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಮಹತ್ವದ ಮಾಹಿತಿ ಇಲ್ಲಿದೆ

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ಹೆಚ್ಚಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಇಲ್ಲಿಯವರೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ಕಂತುಗಳ ಹಣವನ್ನು ಸರ್ಕಾರದಿಂದ ಕೋಟ್ಯಂತರ ರೈತರಿಗೆ ವರ್ಗಾವಣೆ ಮಾಡಲಾಗಿದೆ‌. ಬಾಕಿಯಿರುವ

ಭೀಕರ ಅಪಘಾತ | ಮದುವೆ ಮುಗಿಸಿ ವಾಪಾಸು ಬರುವಾಗ ಬಸ್ ಕಮರಿಗೆ ಬಿದ್ದು 25 ಜನ ದಾರುಣ ಸಾವು

ಮದುವೆಗೆಂದು ಹೊರಟ್ಟಿದ್ದ ಬಸ್ಸೊಂದು ಪಲ್ಟಿಯಾಗಿ ಕಮರಿಗೆ ಬಿದ್ದು ಅದರಲ್ಲಿದ್ದ 25 ಮಂದಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ‌. ಈ ಘಟನೆ ಉತ್ತರಾಖಂಡ್ ರಾಜ್ಯದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಈ ಬಸ್ ಹರಿದ್ವಾರ ಜಿಲ್ಲೆಯ ಲಾಲ್‌ಧಾಂಗ್ ನಿಂದ ಬಿರ್ಖಾಲ್ ಬ್ಲಾಕ್ ನ ಕಂದ

ಮುಸ್ಲಿಂ ರಾಷ್ಟ್ರ ದುಬೈನಲ್ಲಿ ತಲೆಯೆತ್ತಿದ  ಎರಡನೇ ಹಿಂದೂ ದೇವಾಲಯ

ಜಗತ್ತಿನ ಪ್ರಬಲ ಮುಸ್ಲಿಂ ರಾಷ್ಟ್ರಗಳಲ್ಲೊಂದಾದ ಯುನೈಟೆಡ್ ಅರಬ್ ಎಮಿರೇಟ್ಸ್ – ದುಬೈ ದೇಶವು ಹಿಂದೂ ಧರ್ಮದ ದೇವಾಲಯದ ಭವ್ಯ ಉದ್ಘಾಟನೆಗೆ ಇಂದು ಸಾಕ್ಷಿಯಾಗಿದೆ. ನಾಡ ಹಬ್ಬ ದಸರಾ ಹಬ್ಬಕ್ಕೆ ವಿಶೇಷ ಸುವ್ಯವಸ್ಥೆಯುಳ್ಳ ಹೊಸ ದೇವಾಲಯವು ಇಂದು ಉದ್ಘಾಟನೆಗೊಂಡಿದೆ. 16 ದೇವತೆಗಳು ಮತ್ತು

PFI ಜೊತೆ SDPI ಗೆ ಯಾವುದೇ ಸಂಬಂಧವಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ಇತ್ತೀಚೆಗಷ್ಟೇ ಕೇಂದ್ರ ಪಾಪ್ಯುಲರ್ ಫ್ರಂಟ್ ಇಂಡಿಯಾವನ್ನು (PFI) 5 ವರ್ಷ ನಿಷೇಧಗೊಳಿಸಿ ಆದೇಶ ಹೊರಡಿಸಿತ್ತು. PFI ನಿಷೇಧದ ಬಳಿಕ SDPI ಅನ್ನೂ ನಿಷೇಧಿಸಬೇಕು ಎಂಬ ಊಹಾಪೋಹಗಳಿಗೆ ಚುನಾವಣಾ ಆಯೋಗ ಇಂದು ತೆರೆ ಎಳೆದಿದೆ. PFI ಜೊತೆ SDPI ಗೆ ಯಾವುದೇ ಸಂಬಂಧವಿಲ್ಲ ಎಂದು ಚುನಾವಣಾ ಆಯೋಗ

UAE Visa Rules : UAE ಬದಲಾಸ ವಲಸೆ ನಿಯಮ | ಭಾರತೀಯರಿಗೆ ಅನುಕೂಲ

ಸೋಮವಾರ ( ಅ.3) ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿಗೆ ಬಂದಿದೆ. ಈ ಹೊಸ ವ್ಯವಸ್ಥೆಯಲ್ಲಿ ವಿಸ್ತರಿಸಲಾದ ಗೋಲ್ಡನ್ ವೀಸಾ, ಕೆಲಸಗಾರರಿಗೆ ಅನುಕೂಲವಾಗುವ ಐದು ವರ್ಷಗಳ ಗ್ರೀನ್ ವೀಸಾ, ಬಹು ಪ್ರವೇಶ ಪ್ರವಾಸಿ ವೀಸಾ ಒಳಗೊಂಡಿದೆ. ಕಳೆದ ಏಪ್ರಿಲ್

ಮೆರವಣಿಗೆಯಲ್ಲಿ ಸೆಲ್ಫಿ ತೆಗೆಯಲು ಹೋದ 13 ರ ಬಾಲಕಿ | ಜನರೇಟರ್ ಗೆ ಕೂದಲು ಸಿಲುಕಿ ಗಂಭೀರ ಗಾಯ!!!

ಈಗ ಎಲ್ಲೆಡೆ ಸೆಲ್ಫಿ ಹವಾನೇ ಜಾಸ್ತಿ. 13 ರ ಬಾಲಕಿಯೋರ್ವಳು ಮೆರವಣಿಗೆಯ ಸಂದರ್ಭದಲ್ಲಿ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದ ಘಟನೆ ಆಲಿಘಡದಲ್ಲಿ ನಡೆದಿದೆ. ಹದಿಹರೆಯದ ಬಾಲಕಿ ಮೆರವಣಿಗೆ ವೇಳೆ ಸೆಲ್ಫಿ ತೆಗೆಯುವಾಗ, ಆಕೆಯ ಕೂದಲು ಜನರೇಟರ್‌ನ ಫ್ಯಾನ್‌ಗೆ ಸಿಲುಕಿಕೊಂಡಿದೆ. ಪರಿಣಾಮ ಆಕೆಯ

ಎಷ್ಟು ಬಾರಿ ಮದುವೆ, ಯಾರೊಂದಿಗೆ ಸಂಸಾರ… ಮಹಿಳಾ ಅಧಿಕಾರಿಯ ವೈಯಕ್ತಿಕ ಪ್ರಶ್ನೆ ಕೇಳಿದ RTI ಕಾರ್ಯಕರ್ತ |…

ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಂಡರು ಎನ್ನುತ್ತಾರಲ್ಲ ಅದು ಈಗ ಈ ಘಟನೆಯಲ್ಲಿ ನಡೆದಿರುವುದು. ಹೌದು, ಸರಕಾರಿ ಉದ್ಯೋಗಿಯೋರ್ವ ಮಹಿಳಾ ತಹಶೀಲ್ದಾರ್ ಅವರಿಗೆ ವೈಯಕ್ತಿಕ ಮಾಹಿತಿ ನೀಡುವಂತೆ RTI ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಈಗ ಈ ಅಧಿಕಾರಿಯ ಬಂಧನವಾಗಿದೆ. ಆ ರ್‌ಟಿಐ