” ಮದ್ಯ ಬೇಕಾ, ಹಾಗಾದ್ರೆ ಲಸಿಕೆ ಹಾಕ್ಕಾ” ಅಭಿಯಾನ | ಇನ್ಮುಂದೆ ಮದ್ದು ( ಲಸಿಕೆ ) ಹಾಕ್ಕೊಂಡ್ರೆ ಮಾತ್ರ…
ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ. ಬಾರ್ ಮಾಲೀಕರ ಹಿಂದೆ ಸರ್ಕಾರದ ನಿರ್ಧಾರ ಇದೆ. ಸರ್ಕಾರದ ಈ ನಿರ್ಧಾರದ ಹಿಂದೆ ಒಂದು ತಂತ್ರಗಾರಿಕೆ ಅಡಗಿದೆ.
ಈ ಹಿಂದೆ ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದೆ ಕಷ್ಟ!-->!-->!-->…