ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಮಾರಾಮಾರಿ | ಮನುಷ್ಯರ ತಲೆ ಬೀಳುವ ಹಂತ ತಲುಪಿತ್ತು ಫೈಟಿಂಗ್ !!
ಪಟನಾ: ಮದುವೆಯಾಗುವ ವಧು ವರರ ಕುಟುಂಬದ ನಡುವೆ ಯಾವ್ಯಾವುದೋ ಕಾರಣಕ್ಕೆ ಜಗಳವಾಗುವುದನ್ನು ನಾವು ಕಂಡಿದ್ದೇವೆ. ಮದುವೆ ಮನೆಯ ಜಗಳಗಳಿಗೆ ಶತ ಶತಮಾನ ಗಳ ಇತಿಹಾಸವಿದೆ. ಭಾರತೀಯ ಮದುವೆಗಳಲ್ಲಿ ವಧು ವರರ ಕಡೆಗೆ ಸಣ್ಣಪುಟ್ಟ ಮುನಿಸು ಜಗಳಗಳು ಆಗದೆ ಮದುವೆ ಮುಗಿದರೆ ಅದೂ ಒಂದು ಮದುವೆನಾ ಎನ್ನುವಂತೆ…