ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿಂದ ಸ್ಮಾರ್ಟ್ ಅಡುಗೆ ಸಿಲಿಂಡರ್ ಬಿಡುಗಡೆ | ಇದರಲ್ಲಿದೆ ಹತ್ತು ಹಲವು ವಿಶೇಷತೆಗಳು
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗ್ರಾಹಕರ ಅನುಕೂಲಕ್ಕಾಗಿ ಹೊಸ ಬಗೆಯ ಸ್ಮಾರ್ಟ್ ಅಡುಗೆ ಅನಿಲ ಸಿಲಿಂಡರ್ ಒಂದನ್ನು ಪರಿಚಯಿಸಿದೆ.
ಇದಕ್ಕೆ "ಕಾಂಪೊಸಿಟ್ ಸಿಲಿಂಡರ್" ಎಂದು ಹೆಸರಿಡಲಾಗಿದೆ. ಸ್ಮಾರ್ಟ್ ಕಿಚನ್ ಪರಿಕಲ್ಪನೆಗೆ ತಕ್ಕಂತೆ ಈ ಸಿಲಿಂಡರ್ ರೂಪಿಸಿರುವುದಾಗಿ ಹೇಳಿಕೊಂಡಿದೆ.…