Browsing Category

ಲೈಫ್ ಸ್ಟೈಲ್

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ…

ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ, ಒಂದು ಕನಸನ್ನು ಭದ್ರವಾಗಿ

ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕಾಗ ಅಥವಾ ತುಂಬಾ ಖುಷಿಯಾಗಿದ್ದಾಗ ಕಣ್ಣೀರು ಬರುವುದೇಕೆ !?? | ಈ ಆನಂದಭಾಷ್ಪದ…

ನಾವು ತುಂಬಾ ಸಂತೋಷವಾಗಿದ್ದಾಗ ಮತ್ತು ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಸಮಯದಲ್ಲಿ ನಮ್ಮ ಕಣ್ಣಿನಿಂದ ನೀರು ಬರುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಆನಂದಭಾಷ್ಪ ಎಂದು ಕರೆಯುತ್ತಾರೆ. ಆದರೆ ಖುಷಿಯಲ್ಲಿದ್ದಾಗ ಕಣ್ಣಿನಿಂದ ನೀರು ಏಕೆ ಬರುತ್ತದೆ?? ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ವರದಿಯ

ಕೊನೆಗೂ ಬಯಲಾಯಿತಾ ಕನ್ನಡದ ಸ್ಟಾರ್ ನಟಿ ಮಂಜುಳಾ ಸಾವಿನ ಹಿಂದಿರುವ ಸತ್ಯ !!? | ಅಂತಿಂಥ ಹೆಣ್ಣು ನಾನಲ್ಲ.. ಎಂದು ಬೀಗಿದ…

ಅಂತಿಂಥ ಹೆಣ್ಣು ನಾನಲ್ಲ… ನನ್ನಂತ ಹೆಣ್ಣು ಯಾರು ಇಲ್ಲ… ಇದು ಇಂದಿಗೂ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಹಾಡು. ಯಾಕೆಂದರೆ ಆ ಹಾಡಿನಲ್ಲಿ ನಟಿಸಿದ್ದು ಅಂತಿಂಥ ಹೆಣ್ಣಲ್ಲ, ಕನ್ನಡ ಚಿತ್ರರಂಗದ ಅಪರೂಪದ ಸ್ಫುರದ್ರೂಪಿ ನಟಿ ಮಂಜುಳಾ. 1970 ಮತ್ತು 80ರ ದಶಕದಲ್ಲಿ ಕನ್ನಡ

ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಪತ್ತೆ | ಆಘಾತಕಾರಿ ಮಾಹಿತಿ ಬಹಿರಂಗ

ಅಧ್ಯಯನವೊಂದರ ಪ್ರಕಾರ ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳ ಅಂಶವಿರುವುದು ಬಹಿರಂಗವಾಗಿದೆ. ನೆದರ್ಲೆಂಡ್‌ನ ವಿಜ್ಞಾನಿಗಳ ತಂಡವು ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ. ಶೇ. 77ರಷ್ಟು ಜನರ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು

ಮನೆಯಲ್ಲಿ ಎಂದಿಗೂ ಈ ವಸ್ತುಗಳನ್ನು ಇರಿಸಬೇಡಿ|ಈ ವಸ್ತು ಇದ್ದರೆ ಕುಟುಂಬದ ಸಂತೋಷ ಮತ್ತು ಶಾಂತಿ ಕದಡೋದು ಪಕ್ಕಾ!

ಪ್ರತಿಯೊಬ್ಬರ ಕನಸು ತಾವೊಂದು ಸುಂದರವಾದ ಮನೆಯನ್ನು ನಿರ್ಮಿಸಬೇಕು ಎಂಬುದು. ಕೆಲವೊಬ್ಬರು ಮನೆ ಕಟ್ಟೋಕು ಮುಂಚೆ ಯಾವ ದಿಕ್ಕಿನಲ್ಲಿ ಯಾವುದು ನಿರ್ಮಿಸಿದರೆ ಒಳಿತು ಎಂದು ಯೋಚಿಸುತ್ತಾರೆ. ಆದ್ರೆ ಕೇವಲ ಮನೆಯ ಪ್ರತಿಯೊಂದು ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಾಣ ಮಾಡಿದರೆ ಸಾಕಾಗುವುದಿಲ್ಲ.

ಬೀದಿಬದಿ ಬಾಂಬೆ ಮಿಠಾಯಿ ವ್ಯಾಪಾರಿಯ ವ್ಯಾಪಾರದ ರೋಚಕ ಕಥೆ|ಹಣದ ಬದಲಿಗೆ ಈ ಒಂದು ವಸ್ತು ನೀಡಿದ್ರೆ ನಿಮ್ಮ ಪಾಲಾಗುತ್ತೆ…

ಸೋಷಿಯಲ್​ ಮೀಡಿಯಾ ಇರುವರೆಗೂ ವಿಷಯ ತಲುಪಲು ಏನು ಅಡ್ಡಿ ಇಲ್ಲ ಅಲ್ವಾ!? ಎಲ್ಲೆಲ್ಲೋ ನಡೆದಿರೋ ವಿಷಯಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ.ಅದೇ ರೀತಿ ಇಲ್ಲೊಂದು ಇಂಟೆರೆಸ್ಟಿಂಗ್ ಸ್ಟೋರಿ ವೈರಲ್ ಆಗಿದ್ದು, ನೋಡುಗರೇ ಆಶ್ಚರ್ಯ ಪಡುವಂತಿದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ವಸ್ತು

ನೀವೂ ಕೂಡ ಆಗಾಗ್ಗೆ ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸ ಹೊಂದಿದ್ದೀರಾ !?? | ಹಾಗಿದ್ರೆ ಇದರಿಂದ ಆರೋಗ್ಯಕ್ಕಾಗುವ ಪರಿಣಾಮ…

ಬೇಸಿಗೆಯ ಧಗೆಗೆ ತಣ್ಣನೆಯಾಗಲು ಸಾಮನ್ಯವಾಗಿ ಎಲ್ಲರೂ ಬಳಸೋದು ತಂಪು ಪಾನೀಯ.ಇಂದು ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುವ ಕಾರಣ ಎಲ್ಲರೂ ಕೋಲ್ಡ್ ವಾಟರ್ ಅನ್ನೇ ಬಳಸೋರು ಜಾಸ್ತಿ. ಈ ತಣ್ಣಗಿನ ನೀರು ದೇಹವನ್ನು ತಂಪಾಗಿಸಿ ಆರಾಮದಾಯಕ ಅನುಭವ ನೀಡುತ್ತದೆ. ಆದ್ರೆ ಆರೋಗ್ಯ!! ಹೌದು. ಈ ಕೋಲ್ಡ್ ವಾಟರ್

ಇಲ್ಲಿದೆ ಸಾಯಿಬಾಬಾ ವಿಶೇಷ ಮಂತ್ರ; ಈ ಮಂತ್ರವನ್ನು ಪಠಿಸಿ ಇಷ್ಟಾರ್ಥ ಪೂರೈಸಿಕೊಳ್ಳಿ

ಇಂದಿನ ಯುಗದಲ್ಲಿ, ಸಾಯಿಬಾಬಾರವರು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಗುರುವಾರ ಸಾಯಿಬಾಬಾರವರಿಗೆ ಸಮರ್ಪಿಸಲಾಗಿದೆ ಮತ್ತು ನಿಮ್ಮ ಆಶಯಗಳನ್ನು ಪೂರೈಸಲು ಈ ದಿನದಂದು ಮಂತ್ರವನ್ನು ಪಠಿಸುವ ಮತ್ತು ಸಾಯಿಬಾಬಾರನ್ನು ಪೂಜಿಸುವ ಮೂಲಕ ವಿಶೇಷ ಅನುಗ್ರಹಕ್ಕೆ ಒಳಗಾಗಿ. ಇಲ್ಲಿದೆ