Interesting fact: ಹೈವೆಗಳ ಡಿವೈಡರ್ ಮೇಲೆ ಇದೊಂದು ಹೂವಿನ ಗಿಡವನ್ನು ಮಾತ್ರ ಬೆಳೆಯೋದೇಕೆ ಗೊತ್ತಾ?! ಇಲ್ಲಿದೆ ನೋಡಿ…
Intresting fact: ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿಗಳಲ್ಲಿ ಓಡಾಡುವಾಗ ಮಧ್ಯದ ಡಿವೈಡರ್ ನಲ್ಲಿ ನೆಟ್ಟಿರೋ ಹೂವಿನ ಗಿಡಗಳು, ಅದರ ಹೂವುಗಳು ಪ್ರಯಾಣಕ್ಕೆ ಏನೋ ಒಂದು ಮುದ ನೀಡುತ್ತವೆ. ಅದು ನೋಡಲೂ ಕೂಡ ಸೊಬಗು. ಆದರೆ ಎಲ್ಲಾ ಹೆದ್ದಾರಿಗಳ ಡಿವೈಡರ್ ಗಳಲ್ಲೂ ಗುಲಾಬಿ ಬಣ್ಣದ ಹೂ ಬಿಡುವ…